alex Certify ಶಿಥಿಲಗೊಂಡ ಮನೆ ಛಾವಣಿಯೊಳಗಿದ್ದವು ನಾಲ್ಕು ಹಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಥಿಲಗೊಂಡ ಮನೆ ಛಾವಣಿಯೊಳಗಿದ್ದವು ನಾಲ್ಕು ಹಾವು

ಮನೆಯ ಗೋಡೆಗಳು ಹಾಗೂ ಛಾವಣಿಯಲ್ಲಿ ಹಲ್ಲಿಗಳು, ಜಿರಲೆಗಳನ್ನು ಕಂಡರೆ ನಮಗೆಲ್ಲಾ ಭಾರೀ ಕಿರಿಕಿರಿಯಾಗುತ್ತದೆ. ಆದರೆ ಇಲ್ಲೊಂದು ಕುಟುಂಬ ತನ್ನ ಮನೆಯ ಛಾವಣಿಯಲ್ಲಿ ಹಾವಿನ ಮರಿಯೊಂದು ನೇತಾಡುತ್ತಿರುವುದನ್ನು ಕಂಡಿದೆ.

ಜಾರ್ಜಿಯಾದ ಹ್ಯಾರಿ ಪ್ಯುಜಿಲೀಸ್ ಕುಟುಂಬಕ್ಕೆ ತಮ್ಮ ಬಾಡಿಗೆ ಮನೆಯಲ್ಲಿ ಇಲಿಗಳು ಹಾಗೂ ಜಿರಳೆಗಳ ಕಾಟವನ್ನೇ ತಡೆದೂ ತಡೆದೂ ಸಾಕಾಗಿ ಹೋಗಿತ್ತು. ಒಂದು ದಿನ ತಮ್ಮ ಮನೆಯ ಛಾವಣಿನ ತಿಂಗಳುಗಳ ಮಟ್ಟಿಗೆ ಲೀಕ್‌ ಆಗುತ್ತಿರುವುದನ್ನು ಈ ಕುಟುಂಬ ಕಂಡಿದೆ. ಆದರೆ ಈ ಕುಟುಂಬಕ್ಕೆ ಇದೊಂದೇ ಶಾಕಿಂಗ್ ವಿಚಾರ ಅಲ್ಲ.

ಶಿಥಿಲಗೊಂಡ ಆ ಛಾವಣಿಯನ್ನು ಹಾವುಗಳು ತಮ್ಮ ಮನೆಯನ್ನಾಗಿ ಮಾಡಿಕೊಂಡಿವೆ ಎಂದರಿತ ಹ್ಯಾರಿ, ಆತನ ಪತ್ನಿ ಹಾಗೂ ಅವರ ಟೀನೇಜ್ ಮಗಳು ಬೆಚ್ಚಿಬಿದ್ದಿದ್ದಾರೆ. ಆ ಛಾವಣಿಯೊಳಗಿದ್ದ ಗೂಡಿನಲ್ಲಿ ನಾಲ್ಕು ಇಲಿಹಾವುಗಳು ಕಂಡುಬಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...