alex Certify ನಿದ್ದೆಗಣ್ಣಿನಲ್ಲಿ ಹಲ್ಲುಜ್ಜುವ ಬ್ರಶ್‌ ಅನ್ನೇ ನುಂಗಿದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿದ್ದೆಗಣ್ಣಿನಲ್ಲಿ ಹಲ್ಲುಜ್ಜುವ ಬ್ರಶ್‌ ಅನ್ನೇ ನುಂಗಿದ ಭೂಪ…!

Sleepy Man From China Ends Up Swallowing Toothbrush, Undergoes Surgery

ರಾತ್ರಿ ಸರಿಯಾಗಿ ನಿದ್ರೆ ಮಾಡದೇ ಇದ್ದರೆ ಮಾರನೇ ದಿನ ನಿಮ್ಮ ಚಟುವಟಿಕೆಗಳಲ್ಲಿ ಉತ್ಸಾಹವೇ ಇಲ್ಲದಂತಾಗಿ ಏನೇನೋ ಆಗುವ ಸಾಧ್ಯತೆ ಇರುತ್ತದೆ.

ಹೀಗೆ ನಿದ್ರೆಗಟ್ಟ ಚೀನಾದ ವ್ಯಕ್ತಿಯೊಬ್ಬರು ಹಲ್ಲುಜ್ಜುವ ವೇಳೆ ಬ್ರಶ್‌ ಅನ್ನು ಕೈಯಿಂದ ಜಾರಿಸಿಕೊಂಡ ಪರಿಣಾಮ ಅದು ಸೀದಾ ಅವರ ಗಂಟಲಿಗೆ ಇಳಿದುಬಿಟ್ಟಿದೆ. 15 ಸೆಂಮೀ ಉದ್ದದ ಈ ಬ್ರಶ್‌ ಅನ್ನು ಹೊರಗೆಳೆಯಲು ಆತ ಯತ್ನಿಸಿದಾಗ ಅದು ಇನ್ನಷ್ಟು ಕೆಳಗೆ ಇಳಿದಿದೆ.

ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಬಿಸಿಯೂಟದ ಹಣ ಜಮಾ

ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ಈ ಘಟನೆ ಜರುಗಿದ್ದು, ಕೂಡಲೇ ಆಸ್ಪತ್ರೆಗೆ ತೆರಳಿ ಎಕ್ಸ್‌-ರೇ ತೆಗೆಸಿಕೊಂಡ ಆತ ಸರ್ಜರಿ ಮೂಲಕ ಪ್ರಯಾಸಪಟ್ಟು ಹೊರತೆಗೆಸಿಕೊಂಡಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...