alex Certify ಭಾರೀ ಹೊಡೆತದ ಬಳಿಕ ಸಹ ಆಟಗಾರರೊಂದಿಗೆ ಚೆಂಡು ಹುಡುಕಿದ ʼಕ್ಯಾಪ್ಟನ್ ಕೂಲ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರೀ ಹೊಡೆತದ ಬಳಿಕ ಸಹ ಆಟಗಾರರೊಂದಿಗೆ ಚೆಂಡು ಹುಡುಕಿದ ʼಕ್ಯಾಪ್ಟನ್ ಕೂಲ್ʼ

ಐಪಿಎಲ್‌ 2021ರ ಎರಡನೇ ಸಂಚಿಕೆಗೆ ಸಿದ್ಧರಾಗುತ್ತಿರುವ ಚೆನ್ನೈ ಸೂಪರ್‌ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಅಭ್ಯಾಸದ ಸಂದರ್ಭದಲ್ಲಿ ಭಾರೀ ಹೊಡೆತಗಳ ಪ್ರಯೋಗದ ಬಳಿಕ ಕಾಣೆಯಾದ ಚೆಂಡನ್ನು ಹುಡುಕಲು ಮುಂದಾಗಿದ್ದಾರೆ.

ಜೇಮ್ಸ್ ಬ್ಯಾಂಡ್ ವಾದನ ನುಡಿಸಿದ ಮುಂಬೈ ಖಾಕಿ ಪಡೆ: ಪೊಲೀಸ್ ಬ್ಯಾಂಡ್ ಗೆ ನೆಟ್ಟಿಗರು ಫಿದಾ

ಭರ್ಜರಿ ಹೊಡೆತಗಳಿಂದ ಚೆಂಡುಗಳನ್ನು ಮೈದಾನದ ಬಳಿಯ ಪೊದೆಗಟ್ಟಿದ ಧೋನಿ, ಅಭ್ಯಾಸಕ್ಕೆಂದು ತಂದಿದ್ದ ಚೆಂಡುಗಳೆಲ್ಲಾ ಖಾಲಿಯಾದ ಬಳಿಕ ತಮ್ಮ ಸಹ ಆಟಗಾರರೊಂದಿಗೆ ಅವುಗಳನ್ನೆಲ್ಲಾ ಮರಳಿ ತರಲು ನಿಂತಿರುವ ವಿಡಿಯೋ ವೈರಲ್‌ ಆಗಿದೆ.

ಐಪಿಎಲ್‌ 2021 ಯ ಎರಡನೇ ಸಂಚಿಕೆಯ ಪಂದ್ಯಗಳು ಯುಎಇನಲ್ಲಿ ಜರುಗಲಿವೆ.

— Chennai Super Kings (@ChennaiIPL) August 24, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...