alex Certify SHOCKING NEWS: ಬೀದಿ ನಾಯಿಗಳ ಅಟ್ಟಹಾಸ; ಬಾಲಕನ ಮೂಗು, ಕಣ್ಣನ್ನೇ ಕಚ್ಚಿ ಹಾಕಿದ ಶ್ವಾನಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಬೀದಿ ನಾಯಿಗಳ ಅಟ್ಟಹಾಸ; ಬಾಲಕನ ಮೂಗು, ಕಣ್ಣನ್ನೇ ಕಚ್ಚಿ ಹಾಕಿದ ಶ್ವಾನಗಳು

ದಾವಣಗೆರೆ: ಬೆಣ್ಣೆನಗರಿ ದಾವಣಗೆರೆಯಲ್ಲಿ ಬೀದಿನಾಯಿಗಳ ಅಟ್ಟಹಾಸ ಹೆಚ್ಚುತ್ತಿದೆ. 6-7 ಬೀದಿನಾಯಿಗಳು ಬಾಲಕನೊಬ್ಬನ ಮೇಲೆ ಎರಗಿ ಆತನನ್ನು ಕಚ್ಚಿ ಗಾಯಗೊಳಿಸಿರುವ ಘಟನೆ ಬಾಷಾ ನಗರದಲ್ಲಿ ನಡೆದಿದೆ.

ಜಾಫರ್ ಸಾದಿಕ್ (7) ಗಾಯಗೊಂಡ ಬಾಲಕ. ಬಾಲಕ ಬೀದಿಯಲ್ಲಿ ಆಟವಾಡುತ್ತಿದ್ದ ವೇಳೆ ನಾಯಿಗಳು ಏಕಾಏಕಿ ದಾಳಿ ನಡೆಸಿವೆ. ಬಾಲಕನ ಮೂಗಿನ ನರ, ಕಣ್ಣು ರಪ್ಪೆಯನ್ನೇ ಕಚ್ಚಿ ಹಾಕಿದ್ದು, ಬಾಲಕನ ಸ್ಥಿತಿ ಗಂಭೀರವಾಗಿದೆ.

ಪ್ರೇತದ ಜೊತೆ ಆಟವಾಡಿದ ಸಾಕು ನಾಯಿ: ವಿಡಿಯೋ ನೋಡಿ ಮಾಲೀಕ ಶಾಕ್..!

ಬಾಲಕನನ್ನು ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಬೀದಿನಾಯಿಗಳ ಕಾಟದಿಂದ ಬೆಚ್ಚಿ ಬಿದ್ದಿರುವ ಜನರು ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...