alex Certify SHOCKING NEWS: ಕುಡಿತದ ಚಟ; ಹೆತ್ತಮ್ಮನನ್ನೇ ಕೊಂದ ಮಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಕುಡಿತದ ಚಟ; ಹೆತ್ತಮ್ಮನನ್ನೇ ಕೊಂದ ಮಗ

ಬೆಂಗಳೂರು: ಮದ್ಯದ ದಾಸನಾಗಿದ್ದ ಮಗನೊಬ್ಬ ಹೆತ್ತ ತಾಯಿಯನ್ನೇ ಕೊಂದ ಘಟನೆ ಬೆಂಗಳೂರಿನ ಮಾರತ್ತಹಳ್ಳಿಯ ದೇವರಬಿಸನಹಳ್ಳಿಯಲ್ಲಿ ನಡೆದಿದೆ.

70 ವರ್ಷದ ಯಮುನಮ್ಮ ಕೊಲೆಯಾದ ಮಹಿಳೆ. ಕುಡಿಯಲು ಹಣ ನೀಡುವಂತೆ ವೃದ್ಧ ತಾಯಿಯನ್ನು ಮಗ ಅಂಬರೀಶ್ ಪೀಡಿಸುತ್ತಿದ್ದ. ಇದೇ ಕಾರಣಕ್ಕೆ ತಾಯಿ-ಮಗನ ನಡುವೆ ಜಗಳವಾಗಿದೆ.

WAR BREAKING: ಉಕ್ರೇನ್ ನೆರವಿಗೆ ನಿಂತ ಅಮೆರಿಕಾ; $ 600 ಮಿಲಿಯನ್ ಭದ್ರತಾ ನೆರವು ಘೋಷಿಸಿದ ಜೋ ಬೈಡನ್

ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಮಗ ಅಂಬರೀಶ್, ತಾಯಿಯ ಕೆನ್ನೆಗೆ ಬಾರಿಸಿದ್ದಾನೆ. ಗಂಭೀರವಾಗಿ ಏಟು ಬಿದ್ದ ಪರಿಣಾಮ ತಾಯಿ ಕುಸಿದು ಬಿದ್ದಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆರೋಪಿಯನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...