alex Certify ಕರ್ಫ್ಯೂ ನಡುವೆ ಪೊಲೀಸರ ಸಿನಿಮೀಯ ಕಾರ್ಯಾಚರಣೆ: ರಾಬರಿ ಮಾಡಿದ್ದವರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರ್ಫ್ಯೂ ನಡುವೆ ಪೊಲೀಸರ ಸಿನಿಮೀಯ ಕಾರ್ಯಾಚರಣೆ: ರಾಬರಿ ಮಾಡಿದ್ದವರು ಅರೆಸ್ಟ್

ಶಿವಮೊಗ್ಗ: ಚಾಕುವಿನಿಂದ ಇರಿದು ಹಣ ದೋಚಿ ಪರಾರಿಯಾಗಿದ್ದ ಆರೋಪಿಗಳನ್ನು ಶಿವಮೊಗ್ಗದ ವಿನೋಬನಗರ ಠಾಣೆ ಪೊಲೀಸರು ಬೆನ್ನಟ್ಟಿ ಹಿಡಿದಿದ್ದಾರೆ.

ಕರ್ಫ್ಯೂ ನಡುವೆ ಶರಾವತಿ ನಗರದ ತುಂಗಾ ಕಾಲುವೆ ಸಮೀಪ ಘಟನೆ ನಡೆದಿದೆ. ಕಳೆದ ವಾರವಷ್ಟೇ ಬಿಹಾರದ ಕಾರ್ಮಿಕರಾದ ಮಿಥುನ್ ಮತ್ತು ಅನಿಲ್ ಅವರ ಮೇಲೆ ಚಾಕುವಿನಿಂದ ದಾಳಿಮಾಡಿ 13,000ರೂ. ನಗದು ಮತ್ತು ಮೊಬೈಲ್ ಕಸಿದು ಪರಾರಿಯಾಗಿದ್ದ ಆನಂದ ಮತ್ತು ಆತನ ಸಹಚರರನ್ನು ಬಂಧಿಸಲಾಗಿದೆ.

ಶರಾವತಿ ನಗರ ಕಾಲುವೆ ಬಳಿ ಆರೋಪಿಗಳಿರುವ ಮಾಹಿತಿ ಪಡೆದ ಪೊಲೀಸರು ಬಂಧನಕ್ಕೆ ತೆಡರಳಿದ್ದು, ಪರಾರಿಯಾಗಲೆತ್ನಿಸಿದ ಆನಂದ ಮತ್ತು ನಾಲ್ವರನ್ನು ಸನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...