alex Certify ಆಟದಂಗಳದಲ್ಲಿ ಒಂದೇ ಏಟಿಗೆ ಎರಡು ಮಗ್ ಬಿಯರ್‌ ಹೀರಿದ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಟದಂಗಳದಲ್ಲಿ ಒಂದೇ ಏಟಿಗೆ ಎರಡು ಮಗ್ ಬಿಯರ್‌ ಹೀರಿದ ಯುವತಿ

ಯುಎಸ್‌ ಓಪನ್ ಟೆನಿಸ್ ಪಂದ್ಯಗಳನ್ನು ವೀಕ್ಷಿಸಲು ನ್ಯೂಯಾರ್ಕ್‌ನ ಫ್ಲಶಿಂಗ್ ಮೆಡೋಸ್ ಅಂಗಳಕ್ಕೆ ಧಾವಿಸಿದ್ದ ಯುವತಿಯೊಬ್ಬರು ಬಿಯರ್‌‌ ಹೀರುವ ತಮ್ಮ ಕೌಶಲ್ಯವನ್ನು ಪ್ರೇಕ್ಷಕರ ಗ್ಯಾಲರಿಯಿಂದಲೇ ತೋರಿದ್ದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ರಾಬರ್ಟೋ ಬಾಟಿಸ್ಟಾ – ಅಗಟ್‌ ಮತ್ತು ಫೆಲಿಕ್ಸ್ ಅಗರ್‌ – ಅಲಿಯಾಸ್ಸಿಮೆ ನಡುವಿನ ಮೂರನೇ ಸುತ್ತಿನ ಪಂದ್ಯವೊಂದರ ವೇಳೆ, ಕ್ಯಾಮೆರಾಮನ್‌ ಕೃಪೆಯಿಂದ ಅಂಗಳದಲ್ಲಿರುವ ದೊಡ್ಡ ಪರದೆ ಮೇಲೆ ಕಂಡ ಈ ಯುವತಿ ಭಾರೀ ಹುಮ್ಮಸ್ಸಿನಲ್ಲಿ ಬಿರುಸಾಗಿ ಎರಡು ಮಗ್ ಬಿಯರ್‌ಗಳನ್ನು ಹೀರಿಬಿಟ್ಟಿದ್ದಾರೆ.

ಅಂತಾರಾಷ್ಟ್ರೀಯ ಬಿಯರ್‌ ದಿನ: ಮಿತ ಸೇವನೆಯಿಂದ ಇದೆ ಈ ಎಲ್ಲ ಲಾಭ

ಯುವತಿಯ ಈ ಸಾಹಸಕ್ಕೆ ಸುತ್ತಲಿದ್ದ ಪ್ರೇಕ್ಷಕರೆಲ್ಲಾ ಚಪ್ಪಾಳೆಯ ಸುರಿಮಳೆ ಮೂಲಕ ಹುರಿದುಂಬಿಸಿದ್ದಾರೆ. ಕ್ಲಿಪ್‌‌ ಅನ್ನು ‌ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...