alex Certify ವಧು, ವರನಿಗೆ ಚಿನ್ನದ ತಾಳಿ, ಬಟ್ಟೆ ಉಚಿತ: ‘ಸಪ್ತಪದಿ’ ವಿವಾಹಕ್ಕೆ ಮುಹೂರ್ತ ನಿಗದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಧು, ವರನಿಗೆ ಚಿನ್ನದ ತಾಳಿ, ಬಟ್ಟೆ ಉಚಿತ: ‘ಸಪ್ತಪದಿ’ ವಿವಾಹಕ್ಕೆ ಮುಹೂರ್ತ ನಿಗದಿ

ಬೆಂಗಳೂರು: ಮುಜರಾಯಿ ಇಲಾಖೆ ವತಿಯಿಂದ ನಡೆಸುವ ಸಪ್ತಪದಿ ಸರಳ ಸಾಮೂಹಿಕ ವಿವಾಹಕ್ಕೆ ಆಗಸ್ಟ್ ನಲ್ಲಿ ಐದು ದಿನಾಂಕ ನಿಗದಿಪಡಿಸಲಾಗಿದೆ.

ಆಷಾಢ ಮಾಸ ಮುಗಿದ ನಂತರ ಶ್ರಾವಣ ಮಾಸದಲ್ಲಿ ಮದುವೆಯಾಗಲು ನೋಂದಣಿ ಮಾಡಿಸಿಕೊಂಡ ವಧು,ವರರಿಗೆ ಚಿನ್ನದ ತಾಳಿ, ಗುಂಡುಗಳು, ಬಟ್ಟೆಗಳು, ಎರಡು ಕಡೆಯ ಸಂಬಂಧಿಕರಿಗೆ ಊಟದ ವ್ಯವಸ್ಥೆ ಸೇರಿದಂತೆ ಎಲ್ಲಾ ಉಚಿತವಾಗಿ ವ್ಯವಸ್ಥೆ ಮಾಡಲಾಗುತ್ತದೆ.

ವಧು, ವರರ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಆಗಸ್ಟ್ 7, ಆಗಸ್ಟ್ 10, ಆಗಸ್ಟ್ 14, ಆಗಸ್ಟ್ 21, ಆಗಸ್ಟ್ 25 ರಂದು ಸಪ್ತಪದಿ ಸಾಮೂಹಿಕ ವಿವಾಹಕ್ಕೆ ದಿನಾಂಕಗಳನ್ನು ಗೊತ್ತು ಪಡಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...