alex Certify ಯೋಗ ಮಾಡಲು ಹೋಗಿ ಟ್ರೋಲ್‌ ಗೊಳಗಾದ ರಾಖಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯೋಗ ಮಾಡಲು ಹೋಗಿ ಟ್ರೋಲ್‌ ಗೊಳಗಾದ ರಾಖಿ

ವಿವಾದಿತ ಸೆಲೆಬ್ರಿಟಿ ರಾಖಿ ಸಾವಂತ್​​ ಅಂದರೆ ಗೊತ್ತಿಲ್ಲ ಎನ್ನುವವರು ಯಾರಿದ್ದಾರೆ ಹೇಳಿ..? ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿಯಲ್ಲಿರೋ ರಾಖಿ ಇದೀಗ ತಮ್ಮ ಇನ್​ಸ್ಟಾಗ್ರಾಂನಲ್ಲಿ ತರಬೇತಿದಾರರ ಸಹಾಯದಿಂದ ಯೋಗಾಸನ ಮಾಡುತ್ತಿರುವ ವಿಡಿಯೋ ಶೇರ್​ ಮಾಡಿದ್ದಾರೆ. ಆದರೆ ಈ ವಿಡಿಯೋದಲ್ಲೂ ಈಕೆ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾಳೆ.

ಯೋಗಾಸನ ಮಾಡುತ್ತಿರುವ ರಾಖಿ ಸಾವಂತ್​ ಚರ್ಮದ ಬಣ್ಣದ ಸ್ಪೋರ್ಟ್ಸ್​ ಬ್ರಾ ಧರಿಸಿದ್ದಾರೆ. ಹೀಗಾಗಿ ಟ್ರೋಲಿಗರು ಆಕೆ ಸ್ಪೋರ್ಟ್ಸ್​ ಬ್ರಾ ಧರಿಸಿಯೇ ಇಲ್ಲ ಎಂದು ಟ್ರೋಲ್​ ಮಾಡ್ತಿದ್ದಾರೆ.

ರಾಖಿ ಸಾವಂತ್​ ಸಲ್ಮಾನ್​ ಖಾನ್​ ನಿರೂಪಣೆಯ ಬಿಗ್​ ಬಾಸ್​ ಸೀಸನ್​ 14ನಲ್ಲಿ ಸ್ಪರ್ಧಿಸಿದ್ದರು. ಈ ಸ್ಪರ್ಧೆಯಲ್ಲಿ ಗೆಲುವಿಗೆ ಸೆಣಸಾಡೋಕು ಮುನ್ನ ಸ್ಪರ್ಧೆಯನ್ನ ಕೈಬಿಟ್ಟ ರಾಖಿ ಹಣವನ್ನ ಪಡೆದುಕೊಂಡಿದ್ದರು. ಇದಾದ ಬಳಿಕ ತಮ್ಮ ತಾಯಿಗೆ ಚಿಕಿತ್ಸೆಯನ್ನ ಮಾಡಿಸಿದ್ದರು. ರಾಖಿ ಸಾವಂತ್​ ತಾಯಿ ಚಿಕಿತ್ಸೆಗೆ ಸಲ್ಮಾನ್​ ಖಾನ್​​ ಕೂಡ ನೆರವಾಗಿದ್ದರು.

View this post on Instagram

A post shared by Rakhi Sawant (@rakhisawant2511)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...