alex Certify ಮುಂದಿನ ವರ್ಷ ಮಕ್ಕಳಿಗೆ ಸಿಕ್ತಿಗೆ ಇಷ್ಟೊಂದು ʼರಜೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂದಿನ ವರ್ಷ ಮಕ್ಕಳಿಗೆ ಸಿಕ್ತಿಗೆ ಇಷ್ಟೊಂದು ʼರಜೆʼ

ಹೊಸ ವರ್ಷ ಬರ್ತಿದೆ. 2021 ಮುಗಿದು 2022 ಶುರುವಾಗಲು ಇನ್ನು ಒಂದು ತಿಂಗಳು ಬಾಕಿಯಿದೆ. ಕೊರೊನಾ ಹಿನ್ನಲೆಯಲ್ಲಿ ಈ ವರ್ಷ ಮಕ್ಕಳು ಆನ್ಲೈನ್ ಶಿಕ್ಷಣ ಪಡೆದಿದ್ದು. ಸದ್ಯ ಶಾಲೆಗಳು ತೆರೆಯಲು ಶುರುವಾಗಿವೆ. ಜನವರಿಯಿಂದ ಬಹುತೇಕ ಶಾಲೆಗಳು ಶುರುವಾಗಲಿವೆ. ಈ ಮಧ್ಯೆ ಮುಂದಿನ ವರ್ಷವೂ ಹಬ್ಬ, ಸ್ಥಳೀಯ ಕಾರ್ಯಕ್ರಮದ ಹಿನ್ನಲೆಯಲ್ಲಿ ಶಾಲೆಗಳು ರಜೆ ಇರಲಿವೆ. ಮುಂದಿನ ವರ್ಷ 53 ದಿನಗಳ ಕಾಲ ಶಾಲೆ ರಜೆಗೆ ರಜೆ ಇರಲಿದೆ.

ಯುಪಿ ಸರ್ಕಾರವು 2022 ರ ರಜಾದಿನಗಳ ಕ್ಯಾಲೆಂಡರ್ ಬಿಡುಗಡೆ ಮಾಡಿದೆ. ಈ ಕ್ಯಾಲೆಂಡರ್‌ನಲ್ಲಿ 24 ದಿನಗಳ ಕಾಲ ಸಾರ್ವಜನಿಕ ರಜೆ ಇರಲಿದೆ. 29 ಸ್ಥಳೀಯ ರಜಾದಿನಗಳನ್ನು ಪಟ್ಟಿ ಮಾಡಲಾಗಿದೆ.

2022 ರ ಸಾರ್ವಜನಿಕ ರಜಾ ದಿನಗಳ ಪಟ್ಟಿ ಇಲ್ಲಿದೆ :

ಗಣರಾಜ್ಯೋತ್ಸವ – ಜನವರಿ 26

ಮೊಹಮ್ಮದ್ ಹಜರತ್ ಅಲಿ ಜಯಂತಿ – ಫೆಬ್ರವರಿ 15

ಮಹಾಶಿವರಾತ್ರಿ – ಮಾರ್ಚ್ 1

ಹೋಳಿ– ಮಾರ್ಚ್ 17

ಹೋಳಿ – ಮಾರ್ಚ್ 18

ರಾಮ ನವಮಿ – ಏಪ್ರಿಲ್ 10

ಭೀಮರಾವ್ ಅಂಬೇಡ್ಕರ್ ಜಯಂತಿ – ಏಪ್ರಿಲ್ 4

ಶುಭ ಶುಕ್ರವಾರ – ಏಪ್ರಿಲ್ 15

ಈದ್ ಉಲ್ ಫಿತರ್ – ಮೇ  3

ಬುದ್ಧ ಪೂರ್ಣಿಮಾ – ಮೇ 16

ಬಕ್ರೀದ್ – ಜುಲೈ 10

ಮೊಹರಂ – ಆಗಸ್ಟ್ 9

ರಕ್ಷಾಬಂಧನ – ಆಗಸ್ಟ್ 12

ಸ್ವಾತಂತ್ರ್ಯ ದಿನ – ಆಗಸ್ಟ್ 15

ಜನ್ಮಾಷ್ಟಮಿ – ಆಗಸ್ಟ್ 18

ಮಹಾತ್ಮ ಗಾಂಧಿ ಜಯಂತಿ – ಅಕ್ಟೋಬರ್ 2

ಮಹಾನವಮಿ – ಅಕ್ಟೋಬರ್ 4

ದಸರಾ – ಅಕ್ಟೋಬರ್ 5

ದೀಪಾವಳಿ – ಅಕ್ಟೋಬರ್ 24

ಗೋವರ್ಧನ ಪೂಜೆ –  ಅಕ್ಟೋಬರ್ 26

ಗುರುನಾನಕ್ ಜಯಂತಿ –  ನವೆಂಬರ್ 8

ಕ್ರಿಸ್ಮಸ್  – ಡಿಸೆಂಬರ್ 25

ಇದು ಸಾಮಾನ್ಯವಾಗಿ ಎಲ್ಲ ರಾಜ್ಯಗಳ ಮಕ್ಕಳಿಗೆ ಸಿಗುವ ರಜೆಯಾಗಿದೆ. ಇದನ್ನು ಹೊರತುಪಡಿಸಿ ಬೇರೆ ಬೇರೆ ರಾಜ್ಯಗಳು ಮಕ್ಕಳಿಗೆ ಸ್ಥಳೀಯ ರಜೆಯನ್ನು ನೀಡುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...