alex Certify 3 ಕೋಟಿ ರೂ. ಕೇಳಿದ ತನಿಖಾಧಿಕಾರಿ: 75 ಲಕ್ಷ ರೂ. ಕೊಟ್ಟಿದ್ದಾಗಿ PSI ಹಗರಣದ ಕಿಂಗ್ ಪಿನ್ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3 ಕೋಟಿ ರೂ. ಕೇಳಿದ ತನಿಖಾಧಿಕಾರಿ: 75 ಲಕ್ಷ ರೂ. ಕೊಟ್ಟಿದ್ದಾಗಿ PSI ಹಗರಣದ ಕಿಂಗ್ ಪಿನ್ ವಿಡಿಯೋ

ಪಿಎಸ್ಐ ಹಗರಣದ ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು, ಸಿಐಡಿ ತನಿಖಾಧಿಕಾರಿ ಶಂಕರೇಗೌಡ ವಿರುದ್ಧ ಹಣದ ಬೇಡಿಕೆ ಆರೋಪ ಮಾಡಲಾಗಿದೆ.

ಪಿಎಸ್ಐ ಹಗರಣದ ಕಿಂಗ್ ಪಿನ್ ರುದ್ರಗೌಡ ಪಾಟೀಲ್ ವಿಡಿಯೋ ಬಿಡುಗಡೆ ಮಾಡಿ ಶಂಕರೇಗೌಡ ವಿರುದ್ಧ 3 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ಆರೋಪಿಸಿದ್ದಾರೆ. 3 ಕೋಟಿ ಪೈಕಿ 76 ಲಕ್ಷ ರೂಪಾಯಿ ಹಣ ತಲುಪಿಸಿರುವುದಾಗಿ ರುದ್ರಗೌಡ ಪಾಟೀಲ್ ತಿಳಿಸಿದ್ದು, ಸಿಐಡಿ ತನಿಖಾಧಿಕಾರಿ ಕೇಳಿರುವ ಆಡಿಯೋ ದಾಖಲೆ ನನ್ನ ಬಳಿ ಇದೆ. ಈ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ದೂರು ನೀಡಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...