alex Certify ಇಲ್ಲಿದೆ 500 ರೂ. ಒಳಗಿನ ಜಿಯೋ ಮತ್ತು ಏರ್‌ಟೆಲ್ ವಿವಿಧ ಪ್ಲಾನ್‌ ಗಳ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ 500 ರೂ. ಒಳಗಿನ ಜಿಯೋ ಮತ್ತು ಏರ್‌ಟೆಲ್ ವಿವಿಧ ಪ್ಲಾನ್‌ ಗಳ ವಿವರ

ರಿಲಾಯನ್ಸ್ ಜಿಯೋ 239ರೂ: 28 ದಿನಗಳ ವಾಯಿದೆ

ಅನಿಯಮಿತ 5ಜಿ ಡೇಟಾ, ಅನಿಯಮಿತ ಕರೆಗಳು, ಪ್ರತಿನಿತ್ಯ 1.5ಜಿಬಿ 4ಜಿ ಡೇಟಾ

ಏರ್‌ಟೆಲ್ 239 ರೂ. ಪ್ಲಾನ್: 24 ದಿನಗಳ ವಾಯಿದೆ

ಏರ್‌ಟೆಲ್‌ನ ಅತ್ಯಂತ ಅಗ್ಗದ ಪ್ಲಾನ್‌ಗಳಲ್ಲಿ ಒಂದಾಗಿದ್ದು, ಅನಿಯಮಿತ 5ಜಿ ಡೇಟಾ ಒದಗಿಸಲಿದೆ. ಜೊತೆಗೆ ಅನಿಯಮಿತ ಕರೆಗಳು, 200 ಜಿಬಿ ಡೇಟಾ ರೋಲೋವರ್‌, 1ಜಿಬಿ/ದಿನದಂತೆ 4ಜಿ ಡೇಟಾ ಹಾಗೂ 100 ಎಸ್‌ಎಂಎಸ್ ಪ್ರತಿನಿತ್ಯ.

ಏರ್‌ಟೆಲ್ ರೂ. 249 ರ ಪ್ಲಾನ್: 23 ದಿನಗಳ ವಾಯಿದೆ

ಅನಿಯಮಿತ ಕರೆ, 1.5ಜಿಬಿ ಡೇಟಾ/ನಿತ್ಯದಂತೆ 4ಜಿ ಡೇಟಾ, ಅನಿಯಮಿತ 5ಜಿ ಡೇಟಾ ಹಾಗೂ ಪ್ರತಿನಿತ್ಯ 100 ಎಸ್‌ಎಂಎಸ್.

ಏರ್‌ಟೆಲ್ ರೂ. 265 ಪ್ಲಾನ್: 28 ದಿನಗಳ ವಾಯಿದೆ

ಅನಿಯಮಿತ ಕರೆಗಳು, 1ಜಿಬಿ/ನಿತ್ಯದಂತೆ 4ಜಿ ಡೇಟಾ ಹಾಗೂ 100 ಎಸ್‌ಎಂಎಸ್ ಪ್ರತಿನಿತ್ಯ.

ರಿಲಾಯನ್ಸ್‌ ಜಿಯೋ ರೂ. 259 ಪ್ಲಾನ್: 1 ತಿಂಗಳ ವಾಯಿದೆ

ಕ್ಯಾಲೆಂಡರ್‌ ತಿಂಗಳ ಮಟ್ಟಿಗೆ ಇರುವ ಈ ಪ್ಲಾನ್ ಅಡಿ ಅನಿಯಮಿತ 5ಜಿ ಡೇಟಾ ಲಭ್ಯವಿದ್ದು, ಅನಿಯಮಿತ ಕರೆಗಳು, ದಿನಕ್ಕೆ 100 ಎಸ್‌ಎಂಎಸ್ ಹಾಗೂ 1.5ಜಿಬಿ 4ಜಿ ಡೇಟಾ ಸಿಗಲಿದೆ.

ಏರ್‌ಟೆಲ್ ರೂ. 295 ಪ್ಲಾನ್: 30 ದಿನಗಳು

ಅನಿಯಮತಿ ಕಾಲಿಂಗ್, 100 ಎಸ್‌ಎಂಎಸ್ ಪ್ರತಿನಿತ್ಯ, ಒಟ್ಟಾರೆ 25ಜಿಬಿ 4ಜಿ ಡೇಟಾ ಹಾಗೂ ಅನಿಯಮಿತ 5ಜಿ ಡೇಟಾ.

ರಿಲಾಯನ್ಸ್ ಜಿಯೋ ರೂ. 299 ಪ್ಲಾನ್: 28 ದಿನಗಳು

ಅನಿಯಮಿತ ಕರೆಗಳು ಮತ್ತು 5ಜಿ ಡೇಟಾ. 100 ಎಸ್‌ಎಂಎಸ್ ಪ್ರತಿನಿತ್ಯ ಹಾಗೂ 2ಜಿಬಿ 4ಜಿ ಡೇಟಾ.

ಏರ್‌ಟೆಲ್ 299ರೂ ಪ್ಲಾನ್: 28 ದಿನಗಳು

ಅನಿಯಮಿತ ಕಾಲಿಂಗ್ ಹಾಗೂ 5ಜಿ‌ ಡೇಟಾ, ಪ್ರತಿನಿತ್ಯ 1.5ಜಿಬಿ 4ಜಿ ಡೇಟಾ ಮತ್ತು 100 ಎಸ್‌ಎಂಎಸ್.

ರಿಲಾಯನ್ಸ್ ಜಿಯೋ ರೂ. 349 ಪ್ಲಾನ್: 30 ದಿನಗಳ ವಾಯಿದೆ

ಅನಿಯಮಿತ ಕಾಲಿಂಗ್ ಹಾಗೂ 5ಜಿ ಡೇಟಾ, ಪ್ರತಿನಿತ್ಯ 100 ಎಸ್‌ಎಂಎಸ್, 2.5ಜಿಬಿ 4ಜಿ ಡೇಟಾ.

ಏರ್‌ಟೆಲ್ ರೂ. 319 ಪ್ಲಾನ್: 28 ದಿನಗಳ ವಾಯಿದೆ

ಅನಿಯಮಿತ 5ಜಿ ಡೇಟಾ ಹಾಗೂ ಕಾಲಿಂಗ್. ಪ್ರತಿನಿತ್ಯ 100 ಎಎಸ್‌ಎಂಎಸ್ ಮತ್ತು 2ಜಿಬಿ 4ಜಿ ಡೇಟಾ.

ಏರ್‌ಟೆಲ್ ರೂ. 359 ಪ್ಲಾನ್: ಒಂದು ತಿಂಗಳು

ಅನಿಯಮಿತ ಕಾಲಿಂಗ್ ಮತ್ತು 5ಜಿ ಡೇಟಾ. ಪ್ರತಿನಿತ್ಯ 2ಜಿಬಿ 4ಜಿ ಡೇಟಾ ಹಾಗೂ 100 ಎಸ್‌ಎಂಎಸ್.

ಏರ್‌ಟೆಲ್ ರೂ. 399 ಪ್ಲಾನ್: 28 ದಿನಗಳ ವಾಯಿದೆ

ಅನಿಯಮಿತ ಕಾಲಿಂಗ್ ಮತ್ತು 5ಜಿ ಡೇಟಾ. ಪ್ರತಿನಿತ್ಯ 100 ಎಸ್‌ಎಂಎಸ್, 2.5ಜಿಬಿ 4ಜಿ ಡೇಟಾ.

ಏರ್‌ಟೆಲ್ 479ರೂ ಪ್ಲಾನ್: 56 ದಿನಗಳು

ಅನಿಯಮಿತ 5ಜಿ ಡೇಟಾ ಹಾಗೂ ಕಾಲಿಂಗ್. ಪ್ರತಿನಿತ್ಯ 1.5ಜಿಬಿ 4ಜಿ ಡೇಟಾ ಹಾಗೂ 100 ಎಸ್‌ಎಂಎಸ್

ರಿಲಾಯನ್ಸ್ ಜಿಯೋ 419 ರೂ. ಪ್ಲಾನ್: 28 ದಿನಗಳ ವಾಯಿದೆ

ಅನಿಯಮಿತ ಕಾಲಿಂಗ್ ಮತ್ತು 5ಜಿ ಡೇಟಾ. ಪ್ರತಿನಿತ್ಯ 100 ಎಸ್‌ಎಂಎಸ್‌ ಹಾಗೂ 3ಜಿಬಿ 4ಜಿ ಡೇಟಾ.

ಏರ್‌ಟೆಲ್ ರೂ. 455 ಪ್ಲಾನ್: 84 ದಿನಗಳ ವಾಯಿದೆ

ಅನಿಯಮಿತ ಕಾಲಿಂಗ್ ಹಾಗೂ 5ಜಿ ಡೇಟಾ. ಇದರೊಂದಿಗೆ ಪ್ರತಿನಿತ್ಯ 6ಜಿಬಿ 4ಜಿ ಡೇಟಾ ಮತ್ತು 100 ಎಸ್‌ಎಂಎಸ್

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...