alex Certify ಚಾಣಾಕ್ಷ ಬೆಕ್ಕಿನ ಸೂಪರ್‌ ಜಂಪ್‌ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಣಾಕ್ಷ ಬೆಕ್ಕಿನ ಸೂಪರ್‌ ಜಂಪ್‌ ವಿಡಿಯೋ ವೈರಲ್

ಜಿಗಿಯುವುದರಲ್ಲಿ ಬೆಕ್ಕುಗಳು ಎಂಥ ನಿಪುಣರು ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ‌ ? ತಮ್ಮ ದೇಹದ ರಚನೆಯ ನೆರವಿನಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಮಿಂಚಿನ ವೇಗದಲ್ಲಿ ನೆಗೆಯುವುದರಲ್ಲಿ ಬೆಕ್ಕುಗಳು ಪಾರಂಗತ ಜೀವಿಗಳು.

11 ಸೆಕೆಂಡ್‌ಗಳ ಈ ಪುಟ್ಟ ಕ್ಲಿಪ್‌ನಲ್ಲಿ ಬೆಕ್ಕಿನ ಮರಿಯೊಂದು ಡೈನಿಂಗ್ ಟೇಬಲ್ ಮೇಲಿಂದ ಮನೆ ಯಜಮಾನಿಯ ತೋಳಿನ ಮೇಲೆ ನೆಗೆದು ಪರ್ಫೆಕ್ಟ್ ಆಗಿ ಲ್ಯಾಂಡ್ ಆಗಿ, ಆಕೆ ತಿನ್ನಬೇಕೆಂದಿದ್ದ ತಿಂಡಿಯನ್ನು ಹಾಗೇ ಕಸಿಯುವುದನ್ನು ನೋಡಬಹುದಾಗಿದೆ.

ಪುಶ್‌-ಅಪ್ ಮಾಡಿ ಹಸೆಮಣೆ ಏರಿದ ವಧು – ವರ

ಟ್ವಿಟರ್‌ನಲ್ಲಿ @MackBeckyComedy ಹೆಸರಿನ ಯೂಸರ್‌ ಶೇರ್‌ ಮಾಡಿರುವ ಈ ವಿಡಿಯೋವನ್ನು 1.5 ಲಕ್ಷ ಬಾರಿ ವೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...