alex Certify ಪೋಷಕರೇ ಇಲ್ನೋಡಿ ; ಓರ್ವನನ್ನು ಅಡ್ಡ ಮಲಗಿಸಿ ಒಂದೇ ಬೈ‍ಕ್ ನಲ್ಲಿ ಐವರು ವಿದ್ಯಾರ್ಥಿಗಳ ಹುಚ್ಚಾಟ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಷಕರೇ ಇಲ್ನೋಡಿ ; ಓರ್ವನನ್ನು ಅಡ್ಡ ಮಲಗಿಸಿ ಒಂದೇ ಬೈ‍ಕ್ ನಲ್ಲಿ ಐವರು ವಿದ್ಯಾರ್ಥಿಗಳ ಹುಚ್ಚಾಟ..!

ಹುಬ್ಬಳ್ಳಿ : ಅಪ್ರಾಪ್ತ ಮಕ್ಕಳ ಕೈಗೆ ಬೈಕ್ ಕೊಡ್ತೀರಾ ಇರಲಿ ಎಚ್ಚರ…ರಸ್ತೆಯಲ್ಲಿ ಒಂದೇ ಬೈಕ್ ನಲ್ಲಿ ಐವರನ್ನು ಕೂರಿಸಿಕೊಂಡು ವಿದ್ಯಾರ್ಥಿಗಳು ಹುಚ್ಚಾಟ ಮೆರೆದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಶಾಲಾ ವಿದ್ಯಾರ್ಥಿಗಳು ಬೈಕ್ ನಲ್ಲಿ ಒಬ್ಬನನ್ನು ಅಡ್ಡಲಾಗಿ ಮಲಗಿಸಿದ್ದಾರೆ, ಜೊತೆಗೆ ನಾಲ್ವರು ಬೈಕ್ ನಲ್ಲಿ ಕುಳಿತುಕೊಂಡು ರಸ್ತೆಯಲ್ಲಿ ಸವಾರಿ ಮಾಡಿದ್ದಾರೆ. KA 25 Y5077 ನಂಬರ್ ಪ್ಲೇಟ್ ನ ಈ ಬೈಕ್ ನಲ್ಲಿ ಮಕ್ಕಳು ಹುಚ್ಚಾಟ ಮೆರೆದಿದ್ದು, ವಿಡಿಯೋ ವೈರಲ್ ಆಗಿದೆ.

ಬೆಂಗಳೂರು ಸೇರಿದಂತೆ ಹಲವು ಕಡೆ ಯುವಕರು ವ್ಹೀಲಿಂಗ್ ಮಾಡಿ ಪುಂಡಾಟ ಮೆರೆಯುತ್ತಿದ್ರೆ, ಇಲ್ಲಿ ವಿದ್ಯಾರ್ಥಿಗಳು ಈ ರೀತಿ ಹುಚ್ಚಾಟ ಮೆರೆದಿದ್ದಾರೆ…ಮಕ್ಕಳ ಕೈಗೆ ಬೈಕ್ ಕೊಡುವ ಪೋಷಕರು..ಬೀ..ಕೇರ್ ಫುಲ್..!

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...