alex Certify ಬ್ರಾ ಬಣ್ಣದ ಹಿಂದೆ ಬಿದ್ದಿದ್ದ ಪಾಕಿಗಳಿಗೆ ತಿರುಗೇಟು ಕೊಟ್ಟ ನಟಿ ಮೆಹ್ವಿಶ್ ಹಯಾತ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರಾ ಬಣ್ಣದ ಹಿಂದೆ ಬಿದ್ದಿದ್ದ ಪಾಕಿಗಳಿಗೆ ತಿರುಗೇಟು ಕೊಟ್ಟ ನಟಿ ಮೆಹ್ವಿಶ್ ಹಯಾತ್

ಪಾಕಿಸ್ತಾನದ ಸ್ವಾತಂತ್ರ್ಯೋತ್ವವ ದಿನಾಚರಣೆಯಂದು ಹೆಮ್ಮೆಯಿಂದ ಪಾಕ್ ಧ್ವಜ ಹಿಡಿದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪಾಕಿಸ್ತಾನದ ಯುವ ನಟಿ ಮೆಹ್ವಿಶ್ ಹಯಾತ್ ಪೋಸ್ಟ್ ಮಾಡಿದ್ದರು. ಆದರೆ, ಮತಾಂಧರೇ ಹೆಚ್ಚಿರುವ ಪಾಕಿಸ್ತಾನದಲ್ಲಿ

ರೈತರ ಮಕ್ಕಳಿಗೆ ಸಿಎಂ ಸಿಹಿ ಸುದ್ದಿ, 18 ಲಕ್ಷ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ

ನಟಿಯ ಪೋಸ್ಟ್‌ ಗಿಂತ ಆಕೆಯು ಫೋಟೊದಲ್ಲಿ ಧರಿಸಿರುವ ಬಿಳಿ ಕುರ್ತಾ ಹಿಂದಿರುವ ಬ್ರಾ ಯಾವ ಬಣ್ಣದ್ದು ಎಂದು ಕಿಡಿಗೇಡಿಗಳು ಇನ್ಸ್ಟ್ರಾಗ್ರಾಂನಲ್ಲಿ ಚರ್ಚೆ ನಡೆಸಿ, ನಟಿಗೆ ಭಾರಿ ಮುಜುಗರ ಉಂಟು ಮಾಡಿದ್ದರು.

ಕೆಲವು ಹಿರಿಯರು, ತಿಳುವಳಿಕೆಯುಳ್ಳವರು ತಿರುಗೇಟು ಕೊಟ್ಟರೂ ಪ್ರಯೋಜನ ಆಗದಿದ್ದಾಗ ಮೆಹ್ವಿಶ್ ಅವರೇ ಲೈಂಗಿಕ ಪೀಡಕರ ಮುಖಕ್ಕೆ ಮಂಗಳಾರತಿ ಎತ್ತಿದ್ದಾರೆ.

ನನ್ನ ಬ್ರಾ ಬಣ್ಣಕ್ಕಿಂತಲೂ ಬಹಳ ಮಹತ್ವದ ವಿಷಯಗಳ ಬಗ್ಗೆ ಇಂದಿನ ಪಾಕಿಸ್ತಾನದಲ್ಲಿ ಚರ್ಚೆಯಾಗಿ, ನಾವುಗಳು ಪರಿಹಾರ ಕಂಡುಕೊಳ್ಳಬೇಕಿದೆ. ನಿಮ್ಮ ಸಮಯ ಮತ್ತು ಬುದ್ಧಿಶಕ್ತಿಯನ್ನು ಪಾಕ್‌ ನ ಅಭಿವೃದ್ಧಿಗೆ ಪೂರಕವಾದ ಕೆಲಸಗಳಿಗೆ ವ್ಯಯಿಸಿ. ಉಳಿದ ದೇಶಗಳು ಆಗಲಾದರೂ ನಮ್ಮನ್ನು ಗೌರವದಿಂದ ಕಾಣಬಹುದು ಎಂದು ಕುಟುಕಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...