alex Certify ಮದುವೆ ಹೆಸರಲ್ಲಿ ಬಲವಂತವಾಗಿ ಮತಾಂತರಗೊಳಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಹೆಸರಲ್ಲಿ ಬಲವಂತವಾಗಿ ಮತಾಂತರಗೊಳಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ..!

ಅಪ್ರಾಪ್ತೆಯನ್ನ ಅತ್ಯಾಚಾರ ಮಾಡಿದ ಆರೋಪದಡಿಯಲ್ಲಿ ಪಾಕಿಸ್ತಾನ ಕರಾಚಿಯಲ್ಲಿ 40 ವರ್ಷದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.

ಸೈಯದ್​​ ಅಲಿ ಅಝರ್​​ 13 ವರ್ಷದ ಕ್ರಿಶ್ಚಿಯನ್​ ಧರ್ಮದ ಬಾಲಕಿಯನ್ನ ಮತಾಂತರಗೊಳಿಸಿ ಬಲವಂತದಿಂದ ಮದುವೆಯಾಗಿದ್ದಾನೆ ಎನ್ನಲಾಗಿದೆ. ಅಪ್ರಾಪ್ತೆಯ ಕುಟುಂಬಸ್ಥರು ಅಝರ್​​ ಹಾಗೂ ಕುಟುಂಬಸ್ಥರ ವಿರುದ್ಧ ಅಪಹರಣ, ಬಲವಂತರ ಮತಾಂತರ ಹಾಗೂ ಅತ್ಯಾಚಾರದ ಆರೋಪ ಹೊರಿಸಿದ್ದಾರೆ.

ಅಚರ್​ ವಿರುದ್ಧ ಅತ್ಯಾಚಾರ ಆರೋಪದ ಪ್ರಕರಣ ಆಲಿಸಿದ ಮ್ಯಾಜಿಸ್ಟ್ರೇಟ್​​ ಮದುವೆ ನೇತೃತ್ವದ ವಹಿಸಿದ ಫಾದ್ರಿ ಖಾಜಿ ಮುಫ್ತಿ ಅಹ್ಮದ್​ ಜಾನ್​ ರಹೀಮಿ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆ ನೀಡಿದೆ. 20 ಪುಟಗಳ ಆದೇಶದಲ್ಲಿ, ಪಾಕ್​ ದಂಡ ಸಂಹಿತೆ ಸೆಕ್ಷನ್​ 376 ಹಾಗೂ ಸಿಂಧ್​ ಬಾಲ್ಯ ವಿವಾಹ ನಿರ್ಬಂಧ ಕಾಯ್ದೆ 2013 ರ ಸೆಕ್ಷನ್​​ 3 ರ ಅಡಿಯಲ್ಲಿ ಅಜರ್​​ಗೆ ಶಿಕ್ಷೆಯಾಗಲಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...