alex Certify Optical Illusion: 5 ಸೆಕೆಂಡ್‌ನಲ್ಲಿ ಈ ಚಿತ್ರದಲ್ಲಿರುವ ಹುಲಿ ಹುಡುಕಿದರೆ ನೀವು ಸವಾಲು ಗೆದ್ದಂತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Optical Illusion: 5 ಸೆಕೆಂಡ್‌ನಲ್ಲಿ ಈ ಚಿತ್ರದಲ್ಲಿರುವ ಹುಲಿ ಹುಡುಕಿದರೆ ನೀವು ಸವಾಲು ಗೆದ್ದಂತೆ…!

ಸೋಶಿಯಲ್ ಮೀಡಿಯಾದಲ್ಲಿ ಆಗಾಗ ತಲೆಯಲ್ಲಿ ಹುಳಬಿಡುವಂತ ಚಿತ್ರಗಳು ವೈರಲ್ ಆಗ್ತಾ ಇರುತ್ತೆ. ಅದರಲ್ಲಿ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಕೂಡ ಒಂದು.

ಈ ಭ್ರಮೆ ಹುಟ್ಟಿಸುವಂತಹ ಚಿತ್ರಗಳು ನೋಡ್ತಿದ್ರೆ ಇದರಲ್ಲಿ ಏನ್ ಮಹಾ ಇದೆ ಅಂತ ಅನ್ಸುತ್ತೆ. ಆದರೆ ಇದು ದೃಷ್ಟಿ ಮತ್ತು ಬುದ್ಧಿಗೆ ಸವಾಲು ಹಾಕುವಂತಹ ಚಿತ್ರಗಳಾಗಿರುತ್ತೆ. ಈಗ ಅಂತಹದ್ದೇ ಒಂದು ಚಿತ್ರ ಇಲ್ಲಿದೆ ನೋಡಿ.

ಇದು ಹಸುಗಳು ಇರುವ ಚಿತ್ರ. ಈ ಚಿತ್ರದಲ್ಲಿ ಹುಲಿಯೊಂದು ಅಡಗಿದೆ. ನೀವು ಅದನ್ನ ನೋಡಿದಾಕ್ಷಣ ಪತ್ತೆ ಹಚ್ಚಿದ್ರೋ, ನಿಮ್ಮ ದೃಷ್ಟಿ ಮತ್ತು ನಿಮ್ಮ ಬುದ್ಧಿ ಚುರುಕಾಗಿದೆ ಅಂತ ಅರ್ಥ. ಆದರೆ ಅದು ಅಷ್ಟು ಸುಲಭವಲ್ಲ. ಯಾಕಂದ್ರೆ ಇದರಲ್ಲಿರುವ ಹುಲಿ ಕಂಡು ಹಿಡಿಯುವುದಕ್ಕೆ ಕೇವಲ 5 ಸೆಕೆಂಡ್ ಸಮಯ ಮಾತ್ರ ಕೊಡಲಾಗುತ್ತೆ.

ಎಷ್ಟೋ ಜನರು 5 ಸೆಕೆಂಡ್ ಚಾಲೆಂಜ್ ಸ್ವೀಕರಿಸಿ ಸೋತಿದ್ದಾರೆ. ಯಾಕಂದ್ರೆ ಈ ಫೋಟೋದಲ್ಲಿರುವ ಹುಲಿ ನಿಮ್ಮ ಕಣ್ಣಿಗೆ ಅಷ್ಟು ಸುಲಭವಾಗಿ ಕಾಣಿಸುವುದಿಲ್ಲ. ಅಕಸ್ಮಾತ್ ಕಾಣಿಸಿಕೊಂಡರು ಅದು ಹುಲಿ ಅಂತ ನಿಮಗೆ ಅಷ್ಟು ಸುಲಭವಾಗಿ ಗೊತ್ತಾಗೋದೂ ಕಷ್ಟ. ಬೇಕಾದ್ರೆ ನೀವು ಒಮ್ಮೆ ಪ್ರಯತ್ನ ಮಾಡಿ. ನಿಮಗೆ ಈ ಚಿತ್ರದಲ್ಲಿ ಅಡಗಿರುವ ಹುಲಿ ಸಿಕ್ಕರೂ ಸಿಗಬಹುದೋ ಏನೋ?

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...