alex Certify ಈ 5 ರೂಪಾಯಿ ನಾಣ್ಯ ನಿಮ್ಮ ಬಳಿಯಿದ್ದರೆ ಗಳಿಸಬಹುದು ಲಕ್ಷಾಂತರ ರೂಪಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ 5 ರೂಪಾಯಿ ನಾಣ್ಯ ನಿಮ್ಮ ಬಳಿಯಿದ್ದರೆ ಗಳಿಸಬಹುದು ಲಕ್ಷಾಂತರ ರೂಪಾಯಿ

ನಿಮಗೆ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸ ಇದೆಯಾ ? ನಿಮ್ಮ ಬಳಿ ಈ ಹಳೆ ನಾಣ್ಯಗಳು ಇದ್ದಲ್ಲಿ ಲಕ್ಷ ಲಕ್ಷ ಸಂಗ್ರಹಿಸಬಹುದು. ಇದಕ್ಕೆ ಆನ್ಲೈನ್ ನಲ್ಲಿ ಬಹು ಬೇಡಿಕೆ ಇದೆ ಎನ್ನಲಾಗಿದೆ.

ಹಳೆಯ ಒಂದು, ಎರಡು ರೂಪಾಯಿ ನಾಣ್ಯಗಳಿಗೆ ಹಾಗು ಹಳೆಯ ಒಂದು, ಎರಡು ಮತ್ತು ಐದು ರೂಪಾಯಿ ನೋಟುಗಳಿಗೆ ಆನ್ಲೈನ್ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ಇದೆ. ಇದರಲ್ಲಿ ಕೆಲವು ಹತ್ತು ಲಕ್ಷದವರೆಗೆ ಮಾರಾಟವಾಗುತ್ತಿದೆ.

ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೆರಡು ಮೆಡಲ್; ಮನೀಶ್ ನರ್ವಾಲ್ ಚಿನ್ನ, ಸಿಂಗರಾಜ್ ಗೆ ಬೆಳ್ಳಿ ಗೆದ್ದರು

ಮಾತಾ ವೈಷ್ಣೋ ದೇವಿಯ ಚಿತ್ರವಿರುವ ಐದು ರೂಪಾಯಿ ಹಾಗು ಹತ್ತು ರೂಪಾಯಿ ನಾಣ್ಯಗಳಿಗೆ ಬಾರಿ ಬೇಡಿಕೆ ಇದ್ದು, ಹೆಚ್ಚಿನ ಹಣ ಸಿಗಲಿದೆ. ಈ ನಾಣ್ಯವು 2002 ರಲ್ಲಿ ಚಲಾವಣೆಗೆ ಬಂದಿದೆ. ಮಾತಾ ವೈಷ್ಣೋ ದೇವಿಯ ಚಿತ್ರ ಅದೃಷ್ಟ ಎಂದು ನಂಬಲಾಗಿದ್ದು, ಇದಕ್ಕಾಗಿ ಬಾರಿ ಹಣ ನೀಡುವ ಜನರಿದ್ದಾರೆ, ಇದಕ್ಕಾಗಿ ಆನ್ಲೈನ್ ನಲ್ಲಿ ಹರಾಜು ಮಾಡಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...