alex Certify ಹೊಟ್ಟೆಗೆ ಆಯಿಲ್ ಮಸಾಜ್ ಮಾಡಿ ಪಡೆಯಿರಿ ಈ ಪ್ರಯೋಜನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಟ್ಟೆಗೆ ಆಯಿಲ್ ಮಸಾಜ್ ಮಾಡಿ ಪಡೆಯಿರಿ ಈ ಪ್ರಯೋಜನ….!

ಆಯಿಲ್ ಮಸಾಜ್ ನಿಂದ ಹಲವು ಪ್ರಯೋಜನಗಳಿವೆ. ಹಾಗಾಗಿ ಕೂದಲು ಹಾಗೂ ಚರ್ಮದ ಸಮಸ್ಯೆ ಇರುವವರು ಆಯಿಲ್ ಮಸಾಜ್ ಮೊರೆ ಹೋಗುತ್ತಾರೆ ಅದೇ ರೀತಿ ನಾವು ಪ್ರತಿದಿನ ರಾತ್ರಿ ಮಲಗುವ ಮುನ್ನ ನಮ್ಮ ಹೊಟ್ಟೆಯ ಮೇಲೆ ಸ್ವಲ್ಪ ಹೊತ್ತು ಆಯಿಲ್ ಮಸಾಜ್ ಮಾಡುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು.

*ಪುರುಷ ಹಾಗೂ ಮಹಿಳೆ ಪ್ರತಿದಿನ ರಾತ್ರಿ ಆಯಿಲ್ ಮಸಾಜ್ ಮಾಡುವುದರಿಂದ ಮಹಿಳೆಯರಲ್ಲಿ ಫಲವತ್ತತೆ ಸುಧಾರಿಸುತ್ತದೆ ಮತ್ತು ಪುರುಷರಲ್ಲಿ ವೀರ್ಯಾಣು ಸಂಖ್ಯೆ ಹೆಚ್ಚಾಗುತ್ತದೆ.

*ಶುಂಠಿ ಹಾಗೂ ಸಾಸಿವೆ ಎಣ್ಣೆಯ ಮಿಶ್ರಣವನ್ನು ಹೊಟ್ಟೆಯ ಮೇಲೆ ಹಚ್ಚಿ ಮಸಾಜ್ ಮಾಡುವುದರಿಂದ ಹೊಟ್ಟೆ ನೋವು, ವಾಕರಿಕೆ, ಹೊಟ್ಟೆ ಊದಿಕೊಳ್ಳುವುದು ನಿವಾರಣೆಯಾಗುತ್ತದೆ.

*ವಯಸ್ಸಾದಂತೆ ಸೊಂಟ ನೋವಿನ ಸಮಸ್ಯೆ ಕಾಡುತ್ತದೆ. ಹೊಟ್ಟೆಗೆ ಆಯಿಲ್ ಮಸಾಜ್ ಮಾಡುವುದರಿಂದ ಸೊಂಟ ನೋವಿನ ಸಮಸ್ಯೆ ಕಡಿಮೆಯಾಗುತ್ತದೆ.

*ಹೊಟ್ಟೆಯ ಸುತ್ತ ಆಯಿಲ್ ಮಸಾಜ್ ಮಾಡುವುದರಿಂದ ಹೊಟ್ಟೆಯ ಸುತ್ತಲಿನ ಪ್ರದೇಶದಲ್ಲಿರುವ ಕೊಳಕು ನಿವಾರಣೆಯಾಗಿ ಹೊಟ್ಟೆ ಭಾಗ ಸ್ವಚ್ಚವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...