alex Certify ಭಾರತಕ್ಕೆ ಬಂದಿಳಿದ ಪಾಕ್​ ಕ್ರಿಕೆಟ್ ತಂಡದ ಆಟಗಾರನಿಗೆ ಕೇಸರಿ ಶಾಲಿನ ಸ್ವಾಗತ : ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತಕ್ಕೆ ಬಂದಿಳಿದ ಪಾಕ್​ ಕ್ರಿಕೆಟ್ ತಂಡದ ಆಟಗಾರನಿಗೆ ಕೇಸರಿ ಶಾಲಿನ ಸ್ವಾಗತ : ವಿಡಿಯೋ ವೈರಲ್​

2023ನೇ ಸಾಲಿನ ಏಕದಿನ ವಿಶ್ವಕಪ್​ ನಿಮಿತ್ತ ಪಾಕಿಸ್ತಾನ ಕ್ರಿಕೆಟ್​ ತಂಡವು ಬುಧವಾರದಂದು ಭಾರತಕ್ಕೆ ಬಂದಿಳಿದಿದೆ. ಏಳು ವರ್ಷಗಳ ಬಳಿಕ ಪಾಕ್​ ಆಟಗಾರರು ಭಾರತಕ್ಕೆ ಆಗಮಿಸಿದ್ದಾರೆ. ಈ ಏಕದಿನ ವಿಶ್ವಕಪ್​ ಪಂದ್ಯವು ಅಕ್ಟೋಬರ್​ 5ರಿಂದ ಪ್ರಾರಂಭವಾಗಲಿದ್ದು ನವೆಂಬರ್​ 19ರವರೆಗೂ ನಡೆಯಲಿದೆ.

ಕ್ರಿಕೆಟ್​ ನಿಮಿತ್ತ ಹೈದರಾಬಾದ್​ಗೆ ಆಗಮಿಸಿದ ಪಾಕ್​ ತಂಡಕ್ಕೆ ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ ನೀಡಲಾಗಿದೆ. ಹೈದರಾಬಾದ್​ಗೆ ಪಾಕ್​ ಆಟಗಾರರು ಬಂದಿಳಿಯುತ್ತಿದ್ದಂತೆಯೇ ಅಲ್ಲಿದ್ದ ಅನೇಕರು ಬಾಬರ್​ ಅಜಮ್​ರ ಹೆಸರನ್ನು ಕೂಗಿದ್ದಾರೆ.

ಪಾಕ್​ ತಂಡವು ಭಾರತಕ್ಕೆ ಆಗಮಿಸಿದ ವಿಡಿಯೋಗಳು ಎಕ್ಸ್ ನಲ್ಲಿ​ ವೈರಲ್​ ಆಗಿದೆ. ಪಾಕ್​ ತಂಡದ ನಾಯಕನನ್ನು ಕೇಸರಿ ಶಾಲಿನೊಂದಿಗೆ ಸ್ವಾಗತಿಸಿದ ವಿಡಿಯೋ ಕೂಡ ವೈರಲ್​ ಆಗಿದೆ. ಹೊಸ ಭಾರತ – ಹೊಸ ಪಾಕಿಸ್ತಾನ ತಂಡದ ಕ್ರಿಕೆಟ್​ ಆಟಗಾರರು ಎಂದು ಈ ವಿಡಿಯೋಗಳಿಗೆ ಶೀರ್ಷಿಕೆ ನೀಡಲಾಗಿದೆ.

— Iftikhar Ahmad (@IftiMania) September 27, 2023

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...