alex Certify ಕರುಣೆಯೇ ಇಲ್ಲ ಛೇ..! ಅಜ್ಜಿಯನ್ನು ಮನಬಂದಂತೆ ಥಳಿಸಿದ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರುಣೆಯೇ ಇಲ್ಲ ಛೇ..! ಅಜ್ಜಿಯನ್ನು ಮನಬಂದಂತೆ ಥಳಿಸಿದ ದಂಪತಿ

ಸರಿಯಾಗಿ ಅಡುಗೆ ಮಾಡದ ಅಜ್ಜಿಯನ್ನು ದಂಪತಿಗಳು ಮನಬಂದಂತೆ ಥಳಿಸಿದ ವಿಡಿಯೋ ವೈರಲ್ ಆಗಿದೆ.

ವ್ಯಕ್ತಿಯೋರ್ವ ಮತ್ತು ಆತನ ಪತ್ನಿ ತನ್ನ ಅಜ್ಜಿಯ ಮೇಲೆ ಕೋಲಿನಿಂದ ಕ್ರೂರವಾಗಿ ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ದಂಪತಿಯನ್ನು ಬಂಧಿಸಲಾಗಿದೆ.

70 ವರ್ಷದ ಮಹಿಳೆ ದಂಪತಿಗಳ ಇಷ್ಟಕ್ಕೆ ತಕ್ಕಂತೆ ಅಡುಗೆ ಮಾಡದ ಕಾರಣ ಕ್ರೌರ್ಯ ಎಸಗಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ದಂಪತಿಗಳು ಭೋಪಾಲ್ ಜಹಾಂಗೀರಾಬಾದ್ ಪ್ರದೇಶದಲ್ಲಿ ವಾಸಿಸುತ್ತಿದ್ದು, ನೆರೆಹೊರೆಯವರ ಪ್ರಕಾರ, ವಿಧವೆಯಾಗಿದ್ದ ಮಹಿಳೆಯನ್ನು ದೈಹಿಕವಾಗಿ ನಿಂದಿಸಲಾಗುತ್ತಿತ್ತು. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...