alex Certify ಜನವರಿ 5 ಕ್ಕೆ ತೆರೆ ಕಾಣಲಿದೆ ಹೊಸಬರ ‘ಒಂಟಿ ಬಂಟಿ ಲವ್ ಸ್ಟೋರಿ’ ಸಿನಿಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನವರಿ 5 ಕ್ಕೆ ತೆರೆ ಕಾಣಲಿದೆ ಹೊಸಬರ ‘ಒಂಟಿ ಬಂಟಿ ಲವ್ ಸ್ಟೋರಿ’ ಸಿನಿಮಾ

ಯತೀಶ್ ಪನ್ನ ಸಮುದ್ರ ನಿರ್ದೇಶನದ ‘ಒಂಟಿ ಬಂಟಿ ಲವ್ ಸ್ಟೋರಿ’ ಇದೇ ಜನವರಿ 5ರಂದು ರಾಜ್ಯದಾದ್ಯಂತ ತೆರೆ ಮೇಲೆ ಬರಲಿದೆ. ಹೊಸ ಕಲಾವಿದರನ್ನೊಳಗೊಂಡ ಈ ಸಿನಿಮಾದಲ್ಲಿ ಶ್ವೇತಾ ಭಟ್, ವೈಭವ್ ವರ್ಧನ್, ರಾಜು ಶೃಂಗೇರಿ, ಶೃತಿ ಚಂದ್ರಶೇಖರ್, ಪರಶುರಾಮ್ ಗುಡ್ಡಳ್ಳಿ, ಪೂಜಾ ಲತಾ, ಮಂಜುನಾಥ್ ಸೇರಿದಂತೆ ನಿರ್ದೇಶಕ ಯತೀಶ್ ಪನ್ನಸಮುದ್ರ ತೆರೆ  ಹಂಚಿಕೊಂಡಿದ್ದಾರೆ.

ರೋಮ್ಯಾಂಟಿಕ್ ಕಾಮಿಡಿ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ನಿರ್ದೇಶಕ ಯತೀಶ್ ಪನ್ನಸಮುದ್ರ ಅವರೇ ನಿರ್ಮಾಣ ಮಾಡಿದ್ದು, ಶ್ರೀಹರಿ ಸಂಗೀತ ಸಂಯೋಜನೆ ನೀಡಿದ್ದಾರೆ. ಅಭಿನವ್ ಶ್ರೀನಿವಾಸ್ ಸಂಕಲನವಿದ್ದು, ಶಿವರಾಜ್ ರಾಥೋಡ್  ಛಾಯಾಗ್ರಹಣವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...