alex Certify ನೆಲಸಮಗೊಂಡ ಬಳಿಕ ವಿಶ್ವ ದಾಖಲೆ ಪಟ್ಟಿ ಸೇರಿದೆ ಅಬುದಾಬಿಯ ಈ ಕಟ್ಟಡ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಲಸಮಗೊಂಡ ಬಳಿಕ ವಿಶ್ವ ದಾಖಲೆ ಪಟ್ಟಿ ಸೇರಿದೆ ಅಬುದಾಬಿಯ ಈ ಕಟ್ಟಡ..!

165 ಮೀಟರ್​ ಎತ್ತರದ ಟವರ್​ಗಳನ್ನ ಹೊಂದಿರುವ ಅಬುದಾಬಿಯ ಹೆಸರಾಂತ ಕೋನಿಕ್​ ಮಿನಾ ಪ್ಲಾಜಾವನ್ನ ಕಳೆದ ತಿಂಗಳು ಕೇವಲ 10 ಸೆಕೆಂಡ್​ಗಳಲ್ಲಿ ನೆಲಸಮ ಮಾಡಲಾಗಿತ್ತು.

ನವೆಂಬರ್​ 27 ರಂದು 144 ಮಹಡಿಗಳನ್ನ ಹೊಂದಿದ್ದ ಪ್ಲಾಜಾವನ್ನ ಕೇವಲ 10 ಸೆಕೆಂಡ್​ಗಳಲ್ಲಿ ಯಶಸ್ವಿಯಾಗಿ ನೆಲಸಮ ಮಾಡಲಾಗಿದೆ ಎಂದು ಗಲ್ಫ್​ ನ್ಯೂಸ್​ ವರದಿ ಮಾಡಿದೆ. ಸ್ಪೋಟಕಗಳನ್ನ ಬಳಸಿ ನೆಲಸಮ ಮಾಡಿದ ವಿಶ್ವದ ಅತ್ಯಂತ ದೊಡ್ಡ ಕಟ್ಟಡ ಎಂಬ ವಿಶ್ವ ದಾಖಲೆಯನ್ನ ಈ ನೆಲಸಮಗೊಂಡ ಕಟ್ಟಡ ನಿರ್ಮಿಸಿದೆ. ರಾಯ್​ಟರ್ಸ್ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಕಟ್ಡಡ ನೆಲಸಮದ ವಿಡಿಯೋವನ್ನ ಪೋಸ್ಟ್ ಮಾಡಿದೆ.

 

 

— Reuters (@Reuters) November 27, 2020

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...