alex Certify ಪಾರ್ಟಿಯಲ್ಲಿ ಹಿರಿಯ ನಟಿ ನೀನಾ ಗುಪ್ತಾರಿಂದ ಸಖತ್ ಸ್ಟೆಪ್ಸ್: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾರ್ಟಿಯಲ್ಲಿ ಹಿರಿಯ ನಟಿ ನೀನಾ ಗುಪ್ತಾರಿಂದ ಸಖತ್ ಸ್ಟೆಪ್ಸ್: ವಿಡಿಯೋ ವೈರಲ್

ನೃತ್ಯ ಮಾಡಲು ವಯಸ್ಸಿನ ಹಂಗಿಲ್ಲ ಅನ್ನೋದನ್ನು ನಟಿ ನೀನಾ ಗುಪ್ತಾ ಸಾಬೀತುಪಡಿಸಿದ್ದಾರೆ. ಲುಕಾ ಚುಪ್ಪಿ ಚಿತ್ರದ ಕೋಕಾ ಕೋಲಾ ಹಾಡಿಗೆ ಸಖತ್ ಆಗಿ ಕುಣಿದಿದ್ದು, ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಇಂದು ದೇಶದೆಲ್ಲೆಡೆ ರಕ್ಷಾಬಂಧನ ಸಂಭ್ರಮ: ಯುಪಿಯ ಈ ಹಳ್ಳಿಗಳಲ್ಲಿ ಆಚರಿಸಲ್ಲ ಹಬ್ಬ…..!

ಶಿವ ಶಾಸ್ತ್ರಿ ಬಾಲ್ಬೋವಾ ಸಿನಿಮಾದ ಚಿತ್ರೀಕರಣಕ್ಕಾಗಿ ಅಮೆರಿಕಾದಲ್ಲಿರುವ 62 ವರ್ಷದ ನೀನಾ, ಯುವತಿಯೊಬ್ಬಳ ಜತೆ ಸ್ಟೆಪ್ಸ್ ಹಾಕಿದ್ದಾರೆ. ಸಖತ್ ಹಾಟ್ ಆಗಿ ಡ್ರೆಸ್ ತೊಟ್ಟಿರುವ ನೀನಾ ಗುಪ್ತಾ ಅವರ ಉಡುಪನ್ನು ಫ್ಯಾಷನ್ ಡಿಸೈನರ್ ಆಗಿರುವ ಮಗಳು ಮಸಬಾ ಗುಪ್ತಾ ವಿನ್ಯಾಸಗೊಳಿಸಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ನೀನಾ ನೃತ್ಯಕ್ಕೆ ನೆಟ್ಟಿಗರು ಮನಸೋತಿದ್ದಾರೆ. ‘ನಮಗೆ ನೀವೇ ಸ್ಪೂರ್ತಿ, ನಿಮ್ಮಂತೆ ಇರಲು ಬಯಸುತ್ತೇವೆ’ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...