ಮಳೆ ಪ್ರವಾಹದಲ್ಲಿ ಮುಳುಗಿದ್ದ ಹೊಟೇಲ್ ಒಂದರ ಮೇಲ್ಛಾವಣಿಯಿಂದ ನಾಯಿಯೊಂದನ್ನು ರಕ್ಷಿಸುತ್ತಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿಯ (ಎನ್ಡಿಆರ್ಎಫ್) ವಿಡಿಯೋ ವೈರಲ್ ಆಗಿದೆ.
ಕೊಲ್ಹಾಪುರದ ಶಿರೋಲಿ ಪ್ರದೇಶದಲ್ಲಿರುವ ಹೊಟೇಲ್ ಇದಾಗಿದೆ.
ಬೆಚ್ಚಿಬೀಳಿಸುವಂತಿದೆ ’ಸ್ಪೈಡರ್ ಮ್ಯಾನ್’ ವೇಷಧಾರಿ ಮಾಡಿದ ಕೃತ್ಯ
ಒಂದು ನಿಮಿಷ 8 ಸೆಕೆಂಡ್ಗಳ ಈ ಕ್ಲಿಪ್ನಲ್ಲಿ, ಎನ್ಡಿಆರ್ಎಫ್ ಸಿಬ್ಬಂದಿಯೊಬ್ಬರು ಮೇಲ್ಛಾವಣಿ ಮೇಲೆ ಕುಳಿತುಕೊಂಡು ತಮ್ಮ ಕೈಗಳಿಂದ ನಾಯಿಯನ್ನು ರಕ್ಷಿಸುತ್ತಿದ್ದರೆ, ಮೂವರು ಮಂದಿ ಕೆಳಗಿನಿಂದ ಅದನ್ನು ಇಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.
https://twitter.com/ANI/status/1419514247239770115?ref_src=twsrc%5Etfw%7Ctwcamp%5Etweetembed%7Ctwterm%5E1419514247239770115%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fviral-video-ndrf-rescues-dog-from-hotel-rooftop-in-flood-hit-kolhapur%2F791505