alex Certify ರೈತರ ಆದಾಯ ದ್ವಿಗುಣ ಎಂಬುದೇ ‘ವಿಶ್ವದ ದೊಡ್ಡ ಸುಳ್ಳು’: ಮೋದಿ ಸರ್ಕಾರ ಟೀಕಿಸಿದ ನವಜೋತ್ ಸಿಂಗ್ ಸಿಧು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರ ಆದಾಯ ದ್ವಿಗುಣ ಎಂಬುದೇ ‘ವಿಶ್ವದ ದೊಡ್ಡ ಸುಳ್ಳು’: ಮೋದಿ ಸರ್ಕಾರ ಟೀಕಿಸಿದ ನವಜೋತ್ ಸಿಂಗ್ ಸಿಧು

ರೈತರ MSP ಅಥವಾ ಆದಾಯ ದ್ವಿಗುಣಗೊಳಿಸುವುದು ಎಂಬುದೇ ವಿಶ್ವದ ದೊಡ್ಡ ಸುಳ್ಳು ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರು, ಮೋದಿ ಸರ್ಕಾರವನ್ನು ಕಾವ್ಯಾತ್ಮಕ ರೀತಿಯಲ್ಲಿ ಟೀಕಿಸಿ, ರೈತರ ಎಂಎಸ್‌ಪಿ ಮತ್ತು ಆದಾಯವನ್ನು ದ್ವಿಗುಣಗೊಳಿಸಲಾಗುವುದು. ಜಗತ್ತಿನಲ್ಲಿ ಇದಕ್ಕಿಂತ ದೊಡ್ಡ ಸುಳ್ಳು ಇದೆಯೇ? ಎಂದು ಪ್ರಶ್ನಿಸಿದ್ದಾರೆ.

ರೈತರು ನಡೆಸುತ್ತಿರುವ ಹೋರಾಟ ಕುರಿತಾಗಿ ಪ್ರತಿಕ್ರಿಯೆ ನೀಡಿದ ಸಿಧು, ರೈತರ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...