alex Certify ಈ ವರ್ಷ ಅಂಬಾನಿ ಸಂಪತ್ತಿನಲ್ಲಿ ಶೇ.17 ರಷ್ಟು ಹೆಚ್ಚಳ…! ಇದರಲ್ಲಿ ಅರ್ಧದಷ್ಟು ಕೇವಲ ಒಂದೇ ವಾರದಲ್ಲಿ ಗಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವರ್ಷ ಅಂಬಾನಿ ಸಂಪತ್ತಿನಲ್ಲಿ ಶೇ.17 ರಷ್ಟು ಹೆಚ್ಚಳ…! ಇದರಲ್ಲಿ ಅರ್ಧದಷ್ಟು ಕೇವಲ ಒಂದೇ ವಾರದಲ್ಲಿ ಗಳಿಕೆ

ಏಷಿಯಾದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಈ ವರ್ಷ ಹದಿನೇಳು ಬಿಲಿಯನ್ ಗಳಿಸಿದ್ದು, ಇದರಲ್ಲಿ ಅರ್ಧದಷ್ಟು ಕಳೆದ ವಾರ ಗಳಿಸಿದ್ದಾರೆ.

ರಿಲಯನ್ಸ್ ಕಂಪನಿಯಲ್ಲಿ ಮುಖೇಶ್ ಅವರ ಪಾಲು ಶೇ.51ರಷ್ಟು ಇದೆ. ಇದರ ವಹಿವಾಟಿನಲ್ಲಿ ಲಾಭ ಗಳಿಸಿದ್ದು, ಇದರಿಂದಾಗಿ ಎಂಟು ಬಿಲಿಯನ್ ಮುಖೇಶ್ ಅವರಿಗೆ ಹೆಚ್ಚಳವಾಗಿದೆ.

ಇಂದು ‘ಲಂಕೆ’ ಚಿತ್ರದ ಮತ್ತೊಂದು ಹಾಡು ರಿಲೀಸ್

ಸೋಮವಾರ ರಿಲಯನ್ಸ್ ಷೇರು ಶೇಕಡ 1.55 ಹೆಚ್ಚಾಗಿದ್ದು, ತಲಾ 2,429 ರೂಪಾಯಿ ಆಗಿದ್ದು, ದಿನದ ಮಧ್ಯೆ 2,480 ರೂ. ಆಗಿತ್ತು , ಇದು ಅತ್ಯಂತ ಹೆಚ್ಚಿನ ಗಳಿಕೆ ಎಂದಾಗಿದೆ.

ಬ್ಲೂಮ್ಬರ್ಗ್ ಬಿಲಿಯನೇರ್ ಇಂಡೆಕ್ಸ್ ಪ್ರಕಾರ, ಮುಖೇಶ್ ಅಂಬಾನಿ ಅವರ ಆಸ್ತಿ 94 ಬಿಲಿಯನ್ ಡಾಲರ್‌ಗಿಂತ ಹೆಚ್ಚಾಗಿದೆ. ಈಗ ಇವರು ಜಗತ್ತಿನ ಹನ್ನೊಂದನೇ ಹೆಚ್ಚು ಶ್ರೀಮಂತರಾಗಿದ್ದಾರೆ.

ಮುಖೇಶ್ ಅವರು ಗ್ರೀನ್ ಹೈಡ್ರೋಜನ್ ಉತ್ಪಾದನೆ ಮಾಡುವುದಾಗಿ ಘೋಷಿಸಿದ ನಂತರ ಇವರ ಷೇರುಗಳ ಬೆಲೆ ಹೆಚ್ಚಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...