_0.jpg?1OPfgYuGJuHpeV3z5Ruz3XxC0bK96FrG&size=1200:675)
ಇಂಥವರಿಗೆ ಅರಿವು ಮೂಡಿಸಲೆಂದೇ ಮಂಗವೊಂದು ಮಾಸ್ಕ್ ಅನ್ನು ಹೇಗೆಗೋ ಧರಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಏನೇ ಆಗಲಿ ಮಂಗನಿಂದ ಮಾನವ ಅಲ್ಲವೇ, ನಮ್ಮ ಪೂರ್ವಜರು ಮಾಸ್ಕ್ ಧರಿಸುವ ತರಬೇತಿ ಇಲ್ಲದಿದ್ದಾಗ ಏನು ಮಾಡುತ್ತಾರೆ ಎನ್ನುವುದು ಈ ವಿಡಿಯೊ ವಿಶೇಷತೆ.
ದಂಗಾಗಿಸುತ್ತೆ ವರ್ಷಕ್ಕೆ ಈ ʼಟಿಕ್ ಟಾಕರ್ʼ ಗಳಿಸುವ ಆದಾಯ
27 ಸೆಕೆಂಡ್ ಗಳ ಈ ತುಣುಕನ್ನು ಮಾಜಿ ಬ್ಯಾಸ್ಕೆಟ್ ಬಾಲ್ ಆಟಗಾರ ರೆಕ್ಸ್ ಚ್ಯಾಪ್‍ಮೆನ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.