alex Certify ಅಬ್ಬಾ….! ಮೂಕವಿಸ್ಮಿತರನ್ನಾಗಿಸುತ್ತೆ ಪ್ರಕೃತಿ ಸೌಂದರ್ಯದ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಾ….! ಮೂಕವಿಸ್ಮಿತರನ್ನಾಗಿಸುತ್ತೆ ಪ್ರಕೃತಿ ಸೌಂದರ್ಯದ ಈ ವಿಡಿಯೋ

Harsh Goenka Shares Stunning Video of 'Cloud Waterfall' from Mizoram; Netizens Say 'Can't Describe this Beauty in Words' | WATCH

ದೇಶದ ಈಶಾನ್ಯ ಪ್ರದೇಶವು ತನ್ನ ಪ್ರಾಕೃತಿಕ ಸೌಂದರ್ಯದಿಂದ ಹೆಸರುವಾಸಿಯಾಗಿದೆ. ಬೆಟ್ಟಗುಡ್ಡಗಳ ರಾಜ್ಯ ಮಿಜ಼ೋರಾಂ ಸಹ ಇದಕ್ಕೆ ಹೊರತಲ್ಲ.

ರಾಜಧಾನಿ ಐಜಾಲ್‌ ಬಳಿ ಇರುವ ಘಟ್ಟ ಪ್ರದೇಶವೊಂದರಲ್ಲಿ ಮೋಡಗಳು ಬೆಟ್ಟಗಳ ನಡುವೆ ಜಲಪಾತದಂತೆ ಹಾದು ಹೋಗುತ್ತಿರುವ ಅದ್ಭುತ ದೃಶ್ಯಸಿರಿಯೊಂದು ವೈರಲ್ ಆಗಿದೆ.

ಮುಂಗಾರು ಚುರುಕು: ಭಾರಿ ಮಳೆ ಹಿನ್ನಲೆ ಕರಾವಳಿ, ಒಳನಾಡಿನ 24 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ಈ ವಿಡಿಯೋವನ್ನು ಶೇರ್‌ ಮಾಡಿದ ಉದ್ಯಮಿ ಹರ್ಷ್ ಗೊಯೆಂಕಾ, “……. ಕಣ್ತುಂಬಿಕೊಳ್ಳಲೊಂದು ಅತ್ಯಪರೂಪದ ದೃಶ್ಯ” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...