ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಕ್ಕಿಂತ ಹೆಚ್ಚು ವೈರಲ್ ಆಗುವುದು ಎಂದರೆ ಪ್ರಾಣಿಗಳ ಚೇಷ್ಟೆಗಳ ವಿಡಿಯೋಗಳು. ಅದರಲ್ಲೂ ಆನೆಗಳು ಮಾಡುವ ಕ್ಯೂಟ್ ಚೇಷ್ಟೆಗಳು ನೆಟ್ಟಿಗರಿಗೆ ಬಲು ಅಚ್ಚುಮೆಚ್ಚು.
ಮಕ್ಕಳ ಅಶ್ಲೀಲ ವಿಡಿಯೋ ವೀಕ್ಷಣೆ, ಡೌನ್ಲೋಡ್ ಮಾಡುವವರಿಗೆ ಶಾಕಿಂಗ್ ನ್ಯೂಸ್: NCRB ಹದ್ದಿನಕಣ್ಣು
ಟ್ವಿಟರ್‌ನಲ್ಲಿ ಶ್ರೆಡ್ಡಿಕ್ ವೈಲ್ಡ್‌ಲೈಫ್ ಟ್ರಸ್ಟ್ ಹೆಸರಿನ ಪೇಜ್‌ನಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಎಂಕಿಕ್ವೇ ಹೆಸರಿನ ತುಂಟ ಆನೆಯೊಂದು ಖಾಲಿ ಬಾಟಲಿಗಳಲ್ಲಿ ಉಳಿದ ಹಾಲನ್ನು ಕುಡಿಯಲು ಯತ್ನಿಸುತ್ತಿರುವುದನ್ನ ನೋಡುತ್ತಿದ್ದು, ಆ ಬಾಟಲಿಗಳಲ್ಲಿ ಹಾಲು ಇದೆಯೇ ಎಂದು ಪರೀಕ್ಷೆ ಮಾಡುತ್ತಿರುವುದನ್ನು ನೋಡಬಹುದಾಗಿದೆ.