alex Certify ಚೆನ್ನೈನ ವಿಂಟೇಜ್ ಕಾರ್ ಶೋ: ರೋಲ್ಸ್ ರಾಯ್ಸ್ To ಮಾರುತಿ‌ 800, ಇತಿಹಾಸದ ಐಕಾನಿಕ್ ಕಾರುಗಳ ಪ್ರದರ್ಶನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೆನ್ನೈನ ವಿಂಟೇಜ್ ಕಾರ್ ಶೋ: ರೋಲ್ಸ್ ರಾಯ್ಸ್ To ಮಾರುತಿ‌ 800, ಇತಿಹಾಸದ ಐಕಾನಿಕ್ ಕಾರುಗಳ ಪ್ರದರ್ಶನ

Chennai: Vintage & classic cars, bikes on show tomorrow

ಕಾರುಗಳು ಅಂದ್ರೆ ಕಾರು ಪ್ರಿಯರಿಗೆ ಮೊದಲು ನೆನಪಾಗೋದು ಹೊಸ ಮಾದರಿಯ ಐಷಾರಾಮಿ ಕಾರುಗಳು ಅಥವಾ ಕ್ಲಾಸಿಕ್ ವಿಂಟೇಜ್ ಕಾರುಗಳು. ಅದ್ರಲ್ಲೂ ಇತ್ತೀಚೆಗೆ ಈ ಕ್ಲಾಸಿಕ್, ಆ್ಯಂಟಿಕ್, ವಿಂಟೇಜ್ ಕಾರುಗಳು ಎಲ್ಲರ ಗಮನ ಸೆಳೆಯುತ್ತಿವೆ. ಅಂತಹವರಿಗಾಗಿಯೇ ಹಲವೆಡೆ ವಿಂಟೇಜ್ ಕಾರುಗಳ ಪ್ರದರ್ಶನ ಏರ್ಪಡಿಸಲಾಗುತ್ತದೆ.

ಪ್ರಸ್ತುತ ಚೆನ್ನೈನಲ್ಲಿ ವಿಂಟೇಜ್ ಕಾರ್ ಶೋ ನಡೆಯುತ್ತಿದೆ. ಇಲ್ಲಿ ಕಾರು ಪ್ರಿಯರಿಗೆಂದೇ, ಕೇವಲ ವಿಂಟೇಜ್ ಮಾತ್ರವಲ್ಲ ಇಂದು ಮಾರ್ಕೆಟ್ ಅನ್ನು ಆಳುತ್ತಿರುವ ಹಲವು ಬ್ರ್ಯಾಂಡ್ ಗಳ ಐಕಾನಿಕ್ ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಈ ಪ್ರದರ್ಶನಲ್ಲಿ ವಿಂಟೇಜ್ ಮರ್ಸಿಡಿಸ್ ಬೆಂಜ್, ರೋಲ್ಸ್ ರಾಯ್ಸ್ ನಿಂದ ಹಿಡಿದು ಮಾರುತಿ 800 ರ ಹಿಂದಿನ ಮಾದರಿಗಳವರೆಗೆ ಎಲ್ಲಾ ರೀತಿಯ ವಾಹನಗಳನ್ನ ಕಣ್ತುಂಬಿಕೊಳ್ಳಬಹುದು. ಪ್ರದರ್ಶನದಲ್ಲಿ 1927ರ ಸಮಯದ ಕಾರು ಮಾದರಿಗಳು ಸಹ ಇದ್ದವು. ಇವುಗಳನ್ನ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಸಂಯೋಜಕರು ಮಾಹಿತಿ ನೀಡಿದ್ದಾರೆ. ಇನ್ನು ಚೆನ್ನೈನ ಅಲುಮ್ನಿ ಕ್ಲಬ್‌ನಲ್ಲಿ ಕಾರ್ ಶೋ ಆಯೋಜನೆಗೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...