alex Certify ಬಸ್ ನಿಲ್ದಾಣದಲ್ಲೇ ಮೈಮರೆತ ಯುವ ಜೋಡಿ: ಎಲ್ಲರೆದುರಲ್ಲೇ ಲಿಪ್ ಲಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್ ನಿಲ್ದಾಣದಲ್ಲೇ ಮೈಮರೆತ ಯುವ ಜೋಡಿ: ಎಲ್ಲರೆದುರಲ್ಲೇ ಲಿಪ್ ಲಾಕ್

ಮಂಡ್ಯ: ವ್ಯಾಲೆಂಟೈನ್ ಡೇ ದಿನ ಹತ್ತಿರ ಬರುತ್ತಿದ್ದಂತೆ ಬಸ್ ನಿಲ್ದಾಣದಲ್ಲೇ ಮೈಮರೆತು ಯುವಜೋಡಿ ಕಿಸ್ ಮಾಡಿದ ಘಟನೆ ಮಂಡ್ಯ ಜಿಲ್ಲೆ ಕೆಆರ್ ಪೇಟೆ ಬಸ್ ನಿಲ್ದಾಣದಲ್ಲಿ ನಡೆದಿದೆ.

ಸಾರ್ವಜನಿಕ ಪ್ರದೇಶದಲ್ಲಿ ಯುವಕ-ಯುವತಿ ತಬ್ಬಿಕೊಂಡು ಕಿಸ್ ಮಾಡಿದ್ದು, ಈ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಈ ರೀತಿ ಅಶ್ಲೀಲ ವರ್ತನೆ ತೋರಿದ್ದಕ್ಕೆ ಜನ ಆಕ್ರೋಶ ಹೊರ ಹಾಕಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...