alex Certify ಲೋಕಸಭೆ ಚುನಾವಣೆ ಸಮೀಕ್ಷೆ : ಕರ್ನಾಟಕದಲ್ಲಿ `NDA’ಗೆ 18, ಕಾಂಗ್ರೆಸ್ ಗೆ 10 ಸ್ಥಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೋಕಸಭೆ ಚುನಾವಣೆ ಸಮೀಕ್ಷೆ : ಕರ್ನಾಟಕದಲ್ಲಿ `NDA’ಗೆ 18, ಕಾಂಗ್ರೆಸ್ ಗೆ 10 ಸ್ಥಾನ

ನವದೆಹಲಿ : ಲೋಕಸಭೆ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಭರ್ಜರಿ ಸಿದ್ಧತೆ ನಡೆಸಿದ್ದು, ಈ ನಡುವೆ ಇಂಡಿಯಾ ಟೀವಿ-ಸಿಎನ್ ಎಕ್ಸ್ ಲೋಕಸಭೆ ಚುನಾವಣೆ ಸಮೀಕ್ಷೆ ನಡೆಸಿದ್ದು, ಈಗ ಚುನಾವಣೆ ನಡೆದ್ರೆ ಕರ್ನಾಟಕದಲ್ಲಿ ಬಿಜೆಪಿಗೆ 16 ಸ್ಥಾನ, ಕಾಂಗ್ರೆಸ್ ಗೆ 10 ಸ್ಥಾನ, ಜೆಡಿಎಸ್ ಗೆ 2 ಸ್ಥಾನ ಬರಲಿವೆ ಎಂದು ಹೇಳಿದೆ.

ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಎನ್ ಡಿಎಗೆ 18 ಸ್ಥಾನ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟಕ್ಕೆ 10 ಸ್ಥಾನ ಬರಬಹುದು ಎಂದು ಇಂಡಿಯಾ ಟೀವಿ-ಸಿಎನ್ ಎಕ್ಸ್ ಸಮೀಕ್ಷೆ ತಿಳಿಸಿದೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಶೇ. 44, ಕಾಂಗ್ರೆಸ್ ಗೆ ಶೇ. 40, ಜೆಡಿಎಸ್ ಗೆ ಶೇ.11 ಹಾಗೂ ಇತರರು ಶೇ. 5 ರಷ್ಟು ಮತಗಳನ್ನು ಪಡೆಯಬಹುದು ಎಂದು ಸಮೀಕ್ಷೆಯಲ್ಲಿ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...