alex Certify ಕಾರಿನೊಳಗಿದ್ದ ನಾಯಿಯನ್ನು ಮುದ್ದು ಮಾಡಿದ ಬಲೂನ್ ಮಾರಾಟ ಮಾಡುತ್ತಿದ್ದ ಹುಡುಗರು…! ಹೃದಯಸ್ಪರ್ಶಿ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನೊಳಗಿದ್ದ ನಾಯಿಯನ್ನು ಮುದ್ದು ಮಾಡಿದ ಬಲೂನ್ ಮಾರಾಟ ಮಾಡುತ್ತಿದ್ದ ಹುಡುಗರು…! ಹೃದಯಸ್ಪರ್ಶಿ ವಿಡಿಯೋ ವೈರಲ್

ಬಲೂನ್ ಮಾರಾಟ ಮಾಡುವ ಇಬ್ಬರು ಹುಡುಗರು ಕಾರಿನಲ್ಲಿ ಕುಳಿತಿದ್ದ ನಾಯಿಯನ್ನು‌ ಮುದ್ದಿಸುವ ವಿಡಿಯೋವೊಂದು ವೈರಲ್ ಆಗಿದೆ.

ಇದನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಆಗಸ್ಟ್ 9 ರಂದು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸಾಕು ನಾಯಿಯೊಂದು ಕಾರಿನೊಳಗೆ ಕುಳಿತಿರುವುದನ್ನು ಕಾಣಬಹುದು.

ಬಲೂನ್ ಮಾರಾಟಗಾರ‌ ಹುಡುಗರಿಬ್ಬರು ಕಾರಿನಲ್ಲಿದ್ದ ನಾಯಿಯನ್ನು‌ ಮಾತನಾಡಿಸಿ ನಾಯಿಯನ್ನು ಮುದ್ದಿಸಲು ಆರಂಭಿಸುತ್ತಾರೆ. ನಾಯಿ ಕೂಡ ಆ ಹುಡುಗರ ಭಾವನೆ ಅರ್ಥೈಸಿಕೊಂಡು ಪ್ರತಿಕ್ರಿಯೆ ನೀಡುತ್ತದೆ. ಶೇಕ್ ಹ್ಯಾಂಡ್ ಕೂಡ ಕೊಡುತ್ತದೆ. ಹುಡುಗನ‌ ಮುಖದಲ್ಲಿ ಖುಷಿಯ ಅನಾವರಣವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...