alex Certify 18,000 ರೂ.ಗೆ ದೈತ್ಯ ಶಂಖದ ಹುಳು ಹರಾಜು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

18,000 ರೂ.ಗೆ ದೈತ್ಯ ಶಂಖದ ಹುಳು ಹರಾಜು

ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ನದಿಯೊಂದರಲ್ಲಿ ಕಂಡು ಬಂದ ಅಪರೂಪದ ದೊಡ್ಡ ಶಂಖದ ಹುಳುವೊಂದನ್ನು ಹರಾಜಿನಲ್ಲಿ 18,000 ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ.

ಇಲ್ಲಿದೆ ದೇಶದ ಜನತೆ ಹೆಮ್ಮೆಪಡುವ ಸಂಗತಿ: ಸ್ಪೆಲ್ಲಿಂಗ್‌ ಬೀ 11 ಫೈನಲಿಸ್ಟ್‌ಗಳ ಪೈಕಿ 9 ಮಂದಿ ಭಾರತೀಯರು

ಸೀರಿಂಕ್ಸ್‌ ಔರಾನಸ್ ಹೆಸರಿನ ಕೇಸರಿ ಬಣ್ಣದ ಈ ಶಂಖದ ಹುಳು, ನೆಲ ಹಾಗೂ ಜಲದಲ್ಲಿ ಸಿಗುವ ಶಂಖದ ಹುಳುಗಳ ಪೈಕಿ ಅತಿ ದೊಡ್ಡ ತಳಿಗಳ ಪೈಕಿ ಒಂದಾಗಿದೆ. ಈ ಜೀವಿಯು 70 ಸೆಂಮೀ ಉದ್ದ ಬೆಳೆಯಬಲ್ಲದಾಗಿದ್ದು, 18 ಕೆಜಿ ತೂಗಬಲ್ಲದು. ಈ ಹುಳುಗಳ ಮೇಲಿನ ಚಿಪ್ಪನ್ನು ಆಭರಣಗಳನ್ನು ಮಾಡಲು ಬಳಸಲಾಗುತ್ತದೆ.

ಜೇಡದ ಹೊಸ ತಳಿಗೆ 26/11 ಹುತಾತ್ಮ ತುಕಾರಂ ಒಂಬಳೆ ಹೆಸರು

ಜಿಲ್ಲೆಯ ಉಪ್ಪಡ ಗ್ರಾಮದ ಬಳಿ ಇರುವ ನದಿಯೊಂದರ ದಂಡೆ ಮೇಲೆ ಈ ಜೀವಿ ಕಂಡುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...