alex Certify ಸಂಕ್ರಾಂತಿ ಪ್ರಯುಕ್ತ ದನಗಳ ತೊಳೆಯಲು ಕೆರೆಗೆ ಹೋಗಿದ್ದ ರೈತ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಕ್ರಾಂತಿ ಪ್ರಯುಕ್ತ ದನಗಳ ತೊಳೆಯಲು ಕೆರೆಗೆ ಹೋಗಿದ್ದ ರೈತ ಸಾವು

ರಾಮನಗರ: ಸಂಕ್ರಾಂತಿ ಪ್ರಯುಕ್ತ ದನಗಳ ತೊಳೆಯಲು ಕೆರೆಗೆ ಹೋಗಿದ್ದ ರೈತರೊಬ್ಬರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಚನ್ನಪಟ್ಟಣ ತಾಲೂಕಿನ ಕೋಮನಹಳ್ಳಿಯಲ್ಲಿ ಘಟನೆ ನಡೆದಿದೆ.

ಹರೀಶ್(40) ಮೃತಪಟ್ಟ ರೈತ. ಸಂಕ್ರಾಂತಿ ಹಿನ್ನೆಲೆಯಲ್ಲಿ ದನಗಳ ತೊಳೆಯಲು ಕೆರೆಗೆ ಹೋಗಿದ್ದ ವೇಳೆ ಆಳದ ಜಾಗದಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಕೆರೆ ಆಳವಾಗಿದ್ದ ಕಾರಣ ಹರೀಶ್ ಅವರಿಗೆ ಹೊರ ಬರಲು ಸಾಧ್ಯವಾಗಿಲ್ಲ. ತೀವ್ರ ಹುಡುಕಾಟದ ನಂತರ ಅವರ ಮೃತದೇಹ ಹೊರ ತರಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...