alex Certify KSRTC ನೌಕರರಿಗೆ ಗುಡ್ ನ್ಯೂಸ್: ಅಂತರ ನಿಗಮ ವರ್ಗಾವಣೆ ಅವಧಿ ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

KSRTC ನೌಕರರಿಗೆ ಗುಡ್ ನ್ಯೂಸ್: ಅಂತರ ನಿಗಮ ವರ್ಗಾವಣೆ ಅವಧಿ ವಿಸ್ತರಣೆ

ಬೆಂಗಳೂರು: ಕೆಎಸ್ಆರ್ಟಿಸಿ ಅಂತರ ನಿಗಮ ವರ್ಗಾವಣೆ ಅವಧಿ ವಿಸ್ತರಿಸಲಾಗಿದೆ. ಕೆಎಸ್ಆರ್ಟಿಸಿ ದರ್ಜೆ 3 ಮೇಲ್ವಿಚಾರಕೇತರ, ದರ್ಜೆ 4 ನೌಕರರ ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಅವಧಿಯನ್ನು ಡಿಸೆಂಬರ್ 31ರ ಸಂಜೆ 5.30 ರವರೆಗೆ ವಿಸ್ತರಿಸಲಾಗಿದೆ.

ಜುಲೈ 5ರಂದು ನೌಕರರ ಅಂತರ ನಿಗಮ ಸಾಮಾನ್ಯ ಮತ್ತು ಪರಸ್ಪರ ವರ್ಗಾವಣೆಗೆ ಪ್ರಕ್ರಿಯೆ ಆರಂಭವಾಗಿ ಅರ್ಜಿ ಸಲ್ಲಿಕೆಗೆ ನವೆಂಬರ್ 31 ಅಂತಿಮ ದಿನವಾಗಿತ್ತು. ಈಗ ನೌಕರರ ಅನುಕೂಲಕ್ಕಾಗಿ ಅವಧಿಯನ್ನು ಡಿಸೆಂಬರ್ 31ರವರೆಗೆ ಕೆ.ಎಸ್.ಆರ್.ಟಿ.ಸಿ. ವಿಸ್ತರಿಸಿದೆ, ಅರ್ಜಿ ಸಲ್ಲಿಸುವ ನೌಕರರು www.ksrtc.org/transfer ವೆಬ್ಸೈಟ್ ನಲ್ಲಿ ಡಿ. 31 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...