alex Certify ಪಿಯುಸಿ ಪಾಸಾದವರಿಗೆ ಸರ್ಕಾರಿ ಉದ್ಯೋಗ: ಇಲ್ಲಿದೆ ಸಂಪೂರ್ಣ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಯುಸಿ ಪಾಸಾದವರಿಗೆ ಸರ್ಕಾರಿ ಉದ್ಯೋಗ: ಇಲ್ಲಿದೆ ಸಂಪೂರ್ಣ ಮಾಹಿತಿ

ರಾಜ್ಯ ಪೊಲೀಸ್ ಪಡೆಯಲ್ಲಿ ಖಾಲಿ ಇರುವ 387 ಕಾನ್ಸ್‌ಟಬಲ್‌ಗಳ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ರಾಜ್ಯ ಪೊಲೀಸ್ ಇಲಾಖೆಯ ಪೋರ್ಟಲ್ ksp.gov.inಗೆ ಭೇಟಿ ನೀಡಬಹುದಾಗಿದೆ.

ಅರ್ಜಿ ಸಲ್ಲಿಸಲು ಸೆಪ್ಟೆಂಬರ್‌ 6, 2021 ಕೊನೆಯ ದಿನಾಂಕವಾಗಿದೆ. ವಿವರಗಳು ಇಂತಿವೆ:

ಕಂದಾಯ ಅಧಿಕಾರಿಗೆ ಹಿಗ್ಗಾಮುಗ್ಗಾ ನಿಂದಿಸಿದ ಕಾಂಗ್ರೆಸ್​ ಶಾಸಕ..! ಆಡಿಯೋ ವೈರಲ್​

ಹುದ್ದೆ: ಪೊಲೀಸ್ ಕಾನ್ಸ್‌ಟೇಬಲ್ (ನಾಗರಿಕ)

ಖಾಲಿ ಇರುವ ಹುದ್ದೆಗಳು: 387 (293 ಪುರುಷರು & 94 ಮಹಿಳೆಯರು)

ವೇತನ ಶ್ರೇಣಿ: ಪ್ರಕಟಿಸಿಲ್ಲ

ಅರ್ಹತಾ ಮಾನಂದಂಡಗಳು: ಕನಿಷ್ಠ 12ನೇ ತರಗತಿ/ತತ್ಸಮಾನ ವಿದ್ಯಾರ್ಹತೆ

ವಯೋಮಿತಿ: 19-31 ವರ್ಷಗಳು

ಅರ್ಜಿ ಶುಲ್ಕ: ಎಸ್‌ಬಿಐ/ಅಂಚೆ ಕಚೇರಿ ಮುಖಾಂತರ ಮಾತ್ರವೇ ಪಾವತಿ ಮಾಡಬೇಕು.

ಸಾಮಾನ್ಯ ಮತ್ತು ಒಬಿಸಿ: 400 ರೂಪಾಯಿ

ಎಸ್‌ಸಿ/ಎಸ್‌ಟಿ/ಕ್ಯಾಟಗರಿ-01: 200 ರೂಪಾಯಿ

ಆನ್ಲೈನ್ ಅರ್ಜಿ ಸಲ್ಲಿಕೆಯ ದಿನಾಂಕ: 19 ಆಗಸ್ಟ್‌ನಿಂದ 6 ಸೆಪ್ಟೆಂಬರ್‌.

ಶುಲ್ಕ ಪಾವತಿಗೆ ಕೊನೆ ದಿನಾಂಕ: ಸೆಪ್ಟೆಂಬರ್‌ 08, 2021

ಲಿಖಿತ ಪರೀಕ್ಷೆ ಹಾಗೂ ದೈಹಿಕ ಕ್ಷಮತೆಯ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು.

ನೇಮಕಾತಿ ನೋಟಿಫಿಕೇಶನ್‌ಗೆ ksponline.co.in ತಾಣಕ್ಕೆ ಭೇಟಿ ನೀಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...