ಮರಿ ಆನೆಗಳಿಗೆ ಬಾಟಲಿಯಲ್ಲಿ ಹಾಲುಣಿಸುತ್ತಿರುವ ಅರಣ್ಯ ಸಿಬ್ಬಂದಿಯ ವಿಡಿಯೋವೊಂದು ನೆಟ್ಟಿಗರಿಗೆ ಭಾರೀ ಲೈಕ್ ಆಗಿದೆ.
23 ಸೆಕಂಡ್‌ಗಳ ಈ ವಿಡಿಯೋವನ್ನು ಶೆಲ್ಡ್ರಿಕ್ ವನ್ಯಧಾಮ ಟ್ರಸ್ಟ್‌ನ ಪ್ರೊಫೈಲ್‌ನಲ್ಲಿ ಶೇರ್ ಮಾಡಲಾಗಿದೆ.
ಒತ್ತಡದ ಜೀವನ ನಿಮ್ಮದಾಗಿದ್ರೆ ತಪ್ಪದೇ ಓದಿ ಈ ಸುದ್ದಿ….!
“ವಿಶೇಷವಾದ ಸೂತ್ರದಿಂದ ಸಿದ್ಧಪಡಿಸಲಾದ ಹಾಲನ್ನು ಕೈಯಲ್ಲಿ ಫೀಡ್ ಮಾಡುವುದು ಅನಾಥ ಆನೆಗಳು ತಮ್ಮ ತಾಯಂದಿರು ಹಾಗೂ ಕುಟುಂಬಗಳ ಅನುಪಸ್ಥಿತಿಯಲ್ಲಿ ಪೋಷಣೆ ಮಾಡಲು ನಾವು ಮಾಡುವ ಅನೇಕ ಕೆಲಸಗಳಲ್ಲಿ ಒಂದು. ಹೀಗೆ ಮಾಡುವುದರಿಂದ ಅವು ಒಂದು ದಿನ ಕಾಡಿಗೆ ಮರಳಬಹುದು,” ಎಂದು ಟ್ರಸ್ಟ್ ವಿಡಿಯೋದೊಂದಿಗೆ ಟ್ವೀಟ್ ಮಾಡಿದೆ.
https://twitter.com/SheldrickTrust/status/1430893089703358464?ref_src=twsrc%5Etfw%7Ctwcamp%5Etweetembed%7Ctwterm%5E1430893089703358464%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fkeepers-hand-feed-milk-to-baby-elephants-in-heartwarming-viral-video-watch-1846176-2021-08-27