alex Certify RCB ಯಲ್ಲೇ ಮುಂದುವರಿಯಲಿದ್ದಾರೆ ಈ ಆಟಗಾರರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

RCB ಯಲ್ಲೇ ಮುಂದುವರಿಯಲಿದ್ದಾರೆ ಈ ಆಟಗಾರರು

ಇದುವರೆಗೂ ಟ್ರೋಫಿ ಗೆಲ್ಲುವುದರಲ್ಲಿ ವಿಫಲರಾಗಿರುವ ಆರ್.ಸಿ.ಬಿ. ತಂಡದಲ್ಲಿ ಬದಲಾವಣೆ ಮಾಡುವ ದೃಷ್ಟಿಯಿಂದ ಸಾಕಷ್ಟು ಆಟಗಾರರನ್ನು ಕೈಬಿಡುತ್ತಿದ್ದಾರೆ. 2021 ರ ಐಪಿಎಲ್ ಗೆ ಫ್ರಾಂಚೈಸಿಗಳು ಉಳಿಸಿಕೊಳ್ಳುವ ಆಟಗಾರರು ಹಾಗೂ ತ್ಯಜಿಸುತ್ತಿರುವ ಆಟಗಾರರನ್ನು ಪ್ರಕಟಣೆಗೊಳಿಸಿದ್ದು, 12 ಆಟಗಾರರನ್ನು ಆರ್.ಸಿ.ಬಿ. ತಂಡ ಉಳಿಸಿಕೊಂಡಿದೆ.

ಆರ್.ಸಿ.ಬಿ. ತಂಡ ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಇಂತಿದೆ.

ನಾಯಕ ವಿರಾಟ್ ಕೊಹ್ಲಿ, ಯಜುವೇಂದ್ರ ಚಾಹಲ್, ಎಬಿ ಡಿವಿಲಿಯರ್ಸ್, ಪವನ್ ದೇಶಪಾಂಡೆ, ದೇವದತ್ ಪಡಿಕಲ್, ಆ್ಯಡಮ್ ಝಂಪಾ, ಮೊಹಮ್ಮದ್ ಸಿರಾಜ್, ಕೇನ್ ರಿಚರ್ಡ್ ಸನ್, ವಾಷಿಂಗ್ಟನ್ ಸುಂದರ್, ಜೋಶ್ ಫಿಲಿಪ್ಪೇ, ಶಹಬಾಜ್ ಅಹ್ಮದ್ ಹಾಗೂ ನವದೀಪ್ ಸೈನಿ ಈ 12 ಆಟಗಾರರನ್ನು ಆರ್.ಸಿ.ಬಿ. ತಂಡ ಉಳಿಸಿಕೊಂಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...