alex Certify ಡ್ಯೂಟಿ ಮುಗಿಸಿ ತೆರಳುವಾಗಲೇ ಅಪಘಾತ: ದಂಪತಿ ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ಯೂಟಿ ಮುಗಿಸಿ ತೆರಳುವಾಗಲೇ ಅಪಘಾತ: ದಂಪತಿ ದುರ್ಮರಣ

ಮಂಗಳೂರು: ಟ್ರಕ್ ಡಿಕ್ಕಿಯಾಗಿ ಬೈಕ್ ನಲ್ಲಿ ತೆರಳುತ್ತಿದ್ದ ದಂಪತಿ ಸಾವನ್ನಪ್ಪಿದ ಘಟನೆ ಮಂಗಳೂರು ಹೊರವಲಯದ ತೊಕ್ಕೊಟ್ಟು ಬಳಿ ನಡೆದಿದೆ.

ತೊಕ್ಕೊಟ್ಟು ಬಳಿ ನಡೆದ ಅಪಘಾತದಲ್ಲಿ ನರ್ಸ್ ಪ್ರಿಯಾ ಫೆರ್ನಾಂಡೀಸ್(32) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪತಿ ರಯಾನ್ ಫೆರ್ನಾಂಡೀಸ್ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಫಾದರ್ಸ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಪ್ರಿಯಾ ನರ್ಸ್ ಆಗಿದ್ದರು. ಡ್ಯೂಟಿ ಮುಗಿದ ನಂತರ ಪತಿಯೊಂದಿಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಟ್ರಕ್ ಹರಿದು ಪ್ರಿಯಾ ಮತ್ತು ರಯಾನ್ ದಂಪತಿ ಸಾವನ್ನಪ್ಪಿದ್ದಾರೆ. ಮಂಗಳೂರು ದಕ್ಷಿಣ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...