alex Certify ಬೈಕ್ ನಲ್ಲಿ ಹೋಗುವಾಗಲೇ ಅವಘಡ: ರಸ್ತೆ ಪಕ್ಕದ ಬೆಂಕಿಗೆ ಬಿದ್ದ ತಾಯಿ, ಮಗುವಿಗೆ ಗಂಭೀರ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಕ್ ನಲ್ಲಿ ಹೋಗುವಾಗಲೇ ಅವಘಡ: ರಸ್ತೆ ಪಕ್ಕದ ಬೆಂಕಿಗೆ ಬಿದ್ದ ತಾಯಿ, ಮಗುವಿಗೆ ಗಂಭೀರ ಗಾಯ

ಗದಗ ಜಿಲ್ಲೆಯ ರೋಣ – ಜಕಲಿ ರಸ್ತೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ರಸ್ತೆ ಪಕ್ಕದಲ್ಲಿ ಉರಿಯುತ್ತಿದ್ದ ಬೆಂಕಿಗೆ ತಾಯಿ, ಮಗು ಬಿದ್ದಿದ್ದಾರೆ.

ರಸ್ತೆ ಪಕ್ಕದಲ್ಲಿ ಕಟ್ಟಿಗೆಗೆ ಬೆಂಕಿ ಹೊತ್ತುಕೊಂಡಿದ್ದು ಬೆಂಕಿಯ ಕಾರಣ ರಸ್ತೆಯ ತುಂಬೆಲ್ಲ ಹೊಗೆ ಆವರಿಸಿದೆ. ಹೊಗೆಯಿಂದ ರಸ್ತೆ ಕಾಣದೆ ಬೆಂಕಿಯೊಳಗೆ ಬೈಕ್ ಬಿದ್ದಿದೆ. ತಾಯಿ ಮತ್ತು ಮಗು ರಸ್ತೆ ಪಕ್ಕದ ಹಚ್ಚಿದ್ದ ಬೆಂಕಿಯಲ್ಲಿ ಬಿದ್ದು ಸುಟ್ಟಗಾಯಗಳಿಂದ ನರಳಾಡಿದ್ದಾರೆ.

ಕೂಡಲೇ ಸ್ಥಳೀಯರು ಅವರನ್ನು ರಕ್ಷಿಸಿ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...