alex Certify ಕೊರೋನಾ ಬಿಗ್ ಶಾಕ್: ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಕೊರೊನಾ ಪಾಸಿಟಿವ್…? ಸಾವು…? ಇಲ್ಲಿದೆ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ಬಿಗ್ ಶಾಕ್: ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಕೊರೊನಾ ಪಾಸಿಟಿವ್…? ಸಾವು…? ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 6495 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.

ಬಾಗಲಕೋಟೆ 172, ಬಳ್ಳಾರಿ 365, ಬೆಳಗಾವಿ 154, ಬೆಂಗಳೂರು ಗ್ರಾಮಾಂತರ 73, ಬೆಂಗಳೂರು ನಗರ 1862 ಜನರಿಗೆ ಕೊರೋನಾ ಸೋಂಕು ತಗುಲಿದೆ.

ಬೀದರ್ 30, ಚಾಮರಾಜನಗರ 51, ಚಿಕ್ಕಬಳ್ಳಾಪುರ 68, ಚಿಕ್ಕಮಗಳೂರು 100, ಚಿತ್ರದುರ್ಗ 286, ದಕ್ಷಿಣಕನ್ನಡ 270, ದಾವಣಗೆರೆ 257, ಧಾರವಾಡ 279, ಗದಗ 178, ಹಾಸನ 217, ಹಾವೇರಿ 63, ಕಲ್ಬುರ್ಗಿ 161, ಕೊಡಗು 17, ಕೋಲಾರ 60 ಜನರಿಗೆ ಸೋಂಕು ತಗುಲಿರುವ ವರದಿ ಬಂದಿದೆ.

ಕೊಪ್ಪಳ 200, ಮಂಡ್ಯ 159, ಮೈಸೂರು 405, ರಾಯಚೂರು 140, ರಾಮನಗರ 69, ಶಿವಮೊಗ್ಗ 168, ತುಮಕೂರು 316, ಉಡುಪಿ 83, ಉತ್ತರಕನ್ನಡ 86, ವಿಜಯಪುರ 84, ಯಾದಗಿರಿ 122 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.

ಇವತ್ತು ಬೆಂಗಳೂರು 27, ಬಳ್ಳಾರಿ 5, ಬೆಳಗಾವಿ 5, ದಕ್ಷಿಣಕನ್ನಡ 12, ದಾವಣಗೆರೆ 6, ಧಾರವಾಡ 9, ಹಾವೇರಿ 5, ಕಲಬುರ್ಗಿ 4, ಮಂಡ್ಯ 4, ಮೈಸೂರು 6, ಶಿವಮೊಗ್ಗ 4, ತುಮಕೂರು ಜಿಲ್ಲೆಯಲ್ಲಿ ಮೂವರು ಸೇರಿದಂತೆ ರಾಜ್ಯದಲ್ಲಿ 113 ಮಂದಿ ಸಾವನ್ನಪ್ಪಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...