alex Certify ಬೆಳಗ್ಗೆ 69, ಸಂಜೆ 24: ಸೋಂಕಿತರ ಸಂಖ್ಯೆ 2182 | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳಗ್ಗೆ 69, ಸಂಜೆ 24: ಸೋಂಕಿತರ ಸಂಖ್ಯೆ 2182

ಬೆಂಗಳೂರು: ರಾಜ್ಯದಲ್ಲಿ ಇವತ್ತು ಬೆಳಗ್ಗೆ 69, ಸಂಜೆ 24 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದು. ಒಟ್ಟು ಸೋಂಕಿತರ ಸಂಖ್ಯೆ 2182 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು ಒಟ್ಟು 93 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸಂಜೆ ವರದಿಯಲ್ಲಿ ಉಡುಪಿಯಲ್ಲಿ 16, ಉತ್ತರಕನ್ನಡ 1, ಬೆಂಗಳೂರು 2, ಹಾಸನ, ಧಾರವಾಡ 1, ಕಲಬುರ್ಗಿ 2,  ಮಂಗಳೂರು 1 ಕೇಸ್ ಪತ್ತೆಯಾಗಿವೆ.

ಇವತ್ತು ಆಸ್ಪತ್ರೆಯಿಂದ 51 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು 705 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. 1431 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, 44 ಮಂದಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...