alex Certify 1 ಜಿಲ್ಲೆ ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲೂ ಕೊರೊನಾ ದಾಳಿ: ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಸೋಂಕು…? ಇಲ್ಲಿದೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1 ಜಿಲ್ಲೆ ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲೂ ಕೊರೊನಾ ದಾಳಿ: ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಸೋಂಕು…? ಇಲ್ಲಿದೆ ವಿವರ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 4267 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಶಿವಮೊಗ್ಗ ಜಿಲ್ಲೆ ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲಿಯೂ ಹೊಸ ಪ್ರಕರಣ ದಾಖಲಾಗಿವೆ.

ಬೆಂಗಳೂರು 1243, ಮೈಸೂರು 374, ಬಳ್ಳಾರಿ 253, ದಾವಣಗೆರೆ 225, ಕಲ್ಬುರ್ಗಿ 196, ರಾಯಚೂರು 165 ಜನರಿಗೆ ಕೊರೋನಾ ಸೋಂಕು ತಗುಲಿದೆ.

ಧಾರವಾಡ 157, ಬಾಗಲಕೋಟೆ 147, ದಕ್ಷಿಣಕನ್ನಡ 146, ವಿಜಯಪುರ 139, ಹಾಸನ 126, ಕೊಪ್ಪಳ 110, ಕೋಲಾರ 100, ತುಮಕೂರು 98, ಉಡುಪಿ 90, ರಾಮನಗರ 84, ಚಾಮರಾಜನಗರ 70, ಯಾದಗಿರಿ 68, ಮಂಡ್ಯ 66, ಬೆಳಗಾವಿ 54 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.

ಉತ್ತರಕನ್ನಡ 53, ಬೆಂಗಳೂರು ಗ್ರಾಮಾಂತರ 50, ಹಾವೇರಿ 45, ಚಿಕ್ಕಮಗಳೂರು 45, ಗದಗ 42, ಚಿತ್ರದುರ್ಗ 38, ಕೊಡಗು 29, ಬೀದರ್ 28, ಚಿಕ್ಕಬಳ್ಳಾಪುರ 26 ಜನರಿಗೆ ಕೊರೊನಾ ಸೋಂಕು ತಗುಲಿದೆ.

ಇವತ್ತು ಬೆಂಗಳೂರಲ್ಲಿ 36, ಮೈಸೂರು 5, ಬಳ್ಳಾರಿ 7, ದಾವಣಗೆರೆ 11, ಹಾಸನ, ಕೊಪ್ಪಳ, ಉಡುಪಿ ತಲಾ 6, ತುಮಕೂರು 5, ದಕ್ಷಿಣ ಕನ್ನಡ 8 ಜನ ಸೇರಿದಂತೆ ರಾಜ್ಯದಲ್ಲಿ ಇಂದು 114 ಜನ ಕೊರೋನಾ ಸೋಂಕಿತರು ಸಾವನ್ನಪ್ಪಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...