alex Certify BIG NEWS: ಅಪ್ಪನ ರಾಸಲೀಲೆ ವಿಡಿಯೋ ನೋಡಿ ಮಗಳಿಗೆ ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಪ್ಪನ ರಾಸಲೀಲೆ ವಿಡಿಯೋ ನೋಡಿ ಮಗಳಿಗೆ ಶಾಕ್

ಮಂಡ್ಯ: ಮಗಳು ಆನ್ ಲೈನ್ ಶಿಕ್ಷಣಕ್ಕಾಗಿ ಅಪ್ಪನ ಮೊಬೈಲ್ ಪಡೆದುಕೊಂಡಿದ್ದ ವೇಳೆ ಅಪ್ಪನ ರಾಸಲೀಲೆಯ ಕರ್ಮಕಾಂಡ ಮೊಬೈಲ್ ನಲ್ಲಿ ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿಂಡಿಗೆನವಲಿ ಗ್ರಾಮದಲ್ಲಿ ನಡೆದಿದೆ.

ಮಗಳು ತನ್ನ ಆನ್ ಲೈನ್ ಕ್ಲಾಸ್ ಗಾಗಿ ಅಪ್ಪನ ಮೊಬೈಲ್ ಪಡೆದುಕೊಂಡಿದ್ದಾಳೆ. ಈ ವೇಳೆ ಮೊಬೈಲ್ ಗ್ಯಾಲರಿಯಲ್ಲಿ ಅಪ್ಪನ ಲವ್ವಿಡವ್ವಿ ವಿಡಿಯೋ ಬಯಲಾಗಿದೆ. ಇದನ್ನು ನೋಡಿ ಶಾಕ್ ಆದ ಮಗಳು ಅಮ್ಮನಿಗೆ ತೋರಿಸಿದ್ದಾಳೆ.

ಪತಿಯ ವಿರುದ್ಧ ಸಿಡಿದೆದ್ದ ಪತ್ನಿ ಇದೀಗ ನಾಗಮಂಗಲ ಮಹಿಳಾ ಸಾಂತ್ವನ ಕೇಂದ್ರದ ಮೆಟ್ಟಿಲೇರಿದ್ದು, ತನಗೆ ನ್ಯಾಯ ಕೊಡಿಸುವಂತೆ ಕೋರಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...