alex Certify ಶರಣ್ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ ನಟಿ ಶ್ರುತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶರಣ್ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ ನಟಿ ಶ್ರುತಿ

ಇಂದು ನಟ ಶರಣ್ ಅವರ ಹುಟ್ಟುಹಬ್ಬವಾಗಿದ್ದು ಸಾಕಷ್ಟು ಸಿನಿಮಾ ಕಲಾವಿದರು ಹಾಗೂ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ನಟ ಶರಣ್ ಅವರ ಸಹೋದರಿ ನಟಿ ಶ್ರುತಿ  ಕೂಡ ಇನ್ಸ್ಟಾಗ್ರಾಮ್ ನಲ್ಲಿ ಕೆಲಸಾಲುಗಳನ್ನು ಬರೆದುಕೊಳ್ಳುವ ಮೂಲಕ ಶರಣ್ ಗೆ ವಿಶ್ ಮಾಡಿದ್ದಾರೆ.

ಫೆಬ್ರವರಿ 8ರಂದು ‘ರಾಬರ್ಟ್’ ಚಿತ್ರದ ಈ ಹಾಡು ತೆಲುಗಿನಲ್ಲಿ ಬಿಡುಗಡೆ

ಪ್ರೀತಿಯ ಅಣ್ಣನಿಗೆ ಜನ್ಮದಿನದ ಶುಭಾಶಯಗಳು ಬದುಕು ಮತ್ತಷ್ಟು ಬೆಳಗಲಿ.ಮುಂದಿನ ನಿನ್ನ ನಿರ್ಮಾಣದ ಚಿತ್ರ ‘ಗುರು ಶಿಷ್ಯರು’ನಿನ್ನೆಲ್ಲ ಸಿನಿಮಾಗಳಿಗಿಂತ ದೊಡ್ಡ ಯಶಸ್ಸನ್ನು ಕಾಣಲಿ ದೇವರು ನಿನಗೆ ಆಯಸ್ಸು ಆರೋಗ್ಯ ನೆಮ್ಮದಿ ಕೊಟ್ಟು ಕಾಪಾಡಲಿ. ಅಣ್ಣ ನನ್ನ ಬಾಲ್ಯದ ದಿನಗಳನ್ನು ಅಪ್ಪ-ಅಮ್ಮನಿಗಿಂತ ನಿನ್ನೊಂದಿಗೆ ಜಾಸ್ತಿ ಕಳೆದಿದ್ದು ಸುಖವೊ ದುಃಖವೋ ಇಂದಿಗೆ ಅವೆಲ್ಲವೂ ಸುಂದರ ನೆನಪುಗಳು. ನಿನ್ನ ಕೆಲವು ಬಾಲ್ಯದ ದಿನಗಳ ಫೋಟೋ ನಿನ್ನ ಅಭಿಮಾನಿಗಳಿಗಾಗಿ ಎಂದು ಶ್ರುತಿ ಬರೆದುಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...