alex Certify ಬಿಗ್‌ ನ್ಯೂಸ್: ರಾಜ್ಯದಲ್ಲಿಂದು 8 ಕರೋನಾ ಸೋಂಕು ಪ್ರಕರಣ ಪತ್ತೆ – ದಾವಣಗೆರೆಯಲ್ಲಿ ಮತ್ತೊಂದು ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್‌ ನ್ಯೂಸ್: ರಾಜ್ಯದಲ್ಲಿಂದು 8 ಕರೋನಾ ಸೋಂಕು ಪ್ರಕರಣ ಪತ್ತೆ – ದಾವಣಗೆರೆಯಲ್ಲಿ ಮತ್ತೊಂದು ಬಲಿ

ಕರೋನಾ ಸೋಂಕಿನ ಕುರಿತ ಈ ದಿನದ ಬುಲೆಟಿನ್‌ ಹೊರ ಬಿದ್ದಿದ್ದು, ಇಂದು 8 ಕರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಬೆಣ್ಣೆ ನಗರಿ ದಾವಣಗೆರೆಯಲ್ಲಿ 55 ವರ್ಷದ ಮಹಿಳೆ ಈ ಮಹಾಮಾರಿಗೆ ಇಂದು ಬಲಿಯಾಗಿದ್ದಾರೆ.

ಇಂದು 8 ಪ್ರಕರಣಗಳು ಪತ್ತೆಯಾಗುವುದರೊಂದಿಗೆ ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ 701 ಕ್ಕೆ ಏರಿಕೆಯಾಗಿದೆ. ಇಂದು ದಾವಣಗೆರೆಯಲ್ಲಿ 3, ಕಲಬುರಗಿ 3, ಬೆಳಗಾವಿ 1 ಹಾಗೂ ಬೆಂಗಳೂರಿನಲ್ಲಿ 1 ಪ್ರಕರಣ ಪತ್ತೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...