alex Certify ಬರಿಗಣ್ಣಿನಿಂದ ಕೊರೊನಾ ನೋಡಿದ್ದಾನಂತೆ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರಿಗಣ್ಣಿನಿಂದ ಕೊರೊನಾ ನೋಡಿದ್ದಾನಂತೆ ಭೂಪ…!

ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯೊಬ್ಬನ ವಿಡಿಯೋ ಹರಿದಾಡುತ್ತಿದೆ. ಆತ ತಾನು ಕೊರೊನಾ ನೋಡಿರುವುದಾಗಿ ಒಮ್ಮೆ ಹೇಳಿದರೆ ಮತ್ತೊಮ್ಮೆ ಟಿವಿಯಲ್ಲಿ ತೋರಿಸಿದ್ದಾರೆ ಎನ್ನುತ್ತಾನೆ.

ಆದರೆ ಆತನ ಮುಗ್ದತೆ ಮಾತ್ರ ನಿಮಗೆ ಇಷ್ಟವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಳ್ಳಿಗಾಡಿನ ಈ ಮುಗ್ದ ವ್ಯಕ್ತಿ ಕೊರೊನಾ ಕುರಿತು ಮಾಡುವ ವ್ಯಾಖ್ಯಾನ ಅಷ್ಟೇ ನಗು ತರಿಸುತ್ತದೆ.

ಕೊರೊನಾ ಕಾರಣಕ್ಕೆ ಸಾರ್ವಜನಿಕರು ಕಂಗೆಟ್ಟಿರುವ ಸಂದರ್ಭದಲ್ಲಿ ಇದೊಂದು ವಿಡಿಯೊ ಮನಸ್ಸಿಗೆ ಒಂದಷ್ಟು ಮುದ ನೀಡುತ್ತದೆ. ನೀವೂ ಇದನ್ನು ನೋಡಿ ಎಂಜಾಯ್‌ ಮಾಡಿ.

ಕೊರೋನಾವನ್ನ ನೋಡಿದ ಏಕೈಕ ವ್ಯಕ್ತಿ

Posted by Rajesh Gowda on Friday, September 11, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...