alex Certify ನಟಿ ರಮ್ಯಾ ಖಾತೆಗೆ ಹ್ಯಾಕರ್ಸ್ ಗಳಿಂದ ಕನ್ನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ರಮ್ಯಾ ಖಾತೆಗೆ ಹ್ಯಾಕರ್ಸ್ ಗಳಿಂದ ಕನ್ನ…!

ಇತ್ತೀಚಿನ ದಿನಗಳಲ್ಲಿ ಹ್ಯಾಕರ್ಸ್ ಕಾಟ ಹೆಚ್ಚುತ್ತಿದ್ದು, ಇದೀಗ ಮಾಜಿ ಸಂಸದೆ, ನಟಿ ರಮ್ಯಾ ಅವರಿಗೂ ಹ್ಯಾಕರ್ಸ್ ಸಂಕಷ್ಟ ಎದುರಾಗಿದೆ. ನಟಿ ರಮ್ಯಾ ಅವರ ಇನ್ ಸ್ಟಾಗ್ರಾಂ ಖಾತೆಯನ್ನು ಹ್ಯಾಕ್ ಮಾಡಲಾಗಿದೆಯಂತೆ.

ಈ ಬಗ್ಗೆ ಸ್ವತ: ರಮ್ಯಾ ಮಾಹಿತಿ ನೀಡಿದ್ದು, ನನ್ನ ಇನ್ ಸ್ಟಾ ಅಕೌಂಟ್ ಹ್ಯಾಕ್ ಆಗಿದ್ದು, ನಾನು ಯಾವುದೇ ವಿಡಿಯೋ ಹಾಕಿದರೂ ಆ ಪೋಸ್ಟ್ ಶೋ ಆಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ ಬಳಿಕ ರಾಜಕಾರಣದಿಂದ ಮಾತ್ರವಲ್ಲ ಸಾಮಾಜಿಕ ಜಾಲತಾಣಗಳಿಂದಲೇ ದೂರವಿದ್ದ ರಮ್ಯಾ ಇತ್ತೀಚೆಗೆ ಮತ್ತೆ ಸೋಶಿಯಲ್ ಮೀಡಿಯಾಗೆ ಮರಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...